)
Personal Loan: ಬ್ಯಾಂಕಿನಲ್ಲಿ ಸಾಲ ಪಡೆಯುವುದು ಎಂದರೆ ಅದಕ್ಕಿಂತ ತಲೆನೋವು ಮತ್ತೊಂದಿಲ್ಲ ಎಂದು ಹೆಚ್ಚು ಬಡ್ಡಿ ನೀಡಿದರೂ ಪರವಾಗಿಲ್ಲ ಎಂದು ಕೈ ಸಾಲ ಪಡೆಯುವವರೇ ಹೆಚ್ಚು. ಆದರೆ, ಜಸ್ಟ್ ಆಧಾರ್ ಕಾರ್ಡ್ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು.
ಹೌದು, ಹಲವು ಬ್ಯಾಂಕ್'ಗಳು ಆಧಾರ್ ಕಾರ್ಡ್ ಆಧಾರಿತ ತಕ್ಷಣದ ಲೋನ್ಗಳನ್ನು ನೀಡುತ್ತವೆ. ಇವು ಪರ್ಸನಲ್ ಲೋನ್ಗಳಾಗಿದ್ದು ಬೇಕೆಂದಾಗ ತ್ವರಿತವಾಗಿ ಲೋನ್ ಪಡೆಯಬಹುದಾಗಿದೆ.
ವಾಸ್ತವವಾಗಿ, ಬ್ಯಾಂಕಿನಲ್ಲಿ ಲೋನ್ ಪಡೆಯುವಾಗ ಗುರುತಿನ ಪುರಾವೆ, ವಯಸ್ಸು ಮತ್ತು ವಿಳಾಸ ದೃಢೀಕರಣದಂತಹ ದಾಖಲೆಗಳ ಅಗತ್ಯವಿದೆ. ಆಧಾರ್ ಕಾರ್ಡ್ ಬಳಸಿ ಬೇರೆ ಇನ್ಯಾವ ದಾಖಲೆಗಳೂ ಇಲ್ಲದೆ ತ್ವರಿತವಾಗಿ ಸಾಲ ಪಡೆಯಬಹುದು.
ಇದನ್ನೂ ಓದಿ- Bank Holiday in July 2025: ಜುಲೈ ತಿಂಗಳಲ್ಲಿ 10ಕ್ಕೂ ಅಧಿಕ ದಿನ ಬ್ಯಾಂಕ್ಗಳು ಬಂದ್, ಪೂರ್ಣ ರಜಾ ಪಟ್ಟಿ ಇಲ್ಲಿದೆ
ಗಮನಾರ್ಹವಾಗಿ, ಫೋನ್ ಪೇ, ಗೂಗಲ್ ಪೇ ಸೇರಿದಂತೆ ಹಲವು ಪ್ಲಾಟ್ ಫಾರ್ಮ್ ಗಳಲ್ಲೂ ₹10,000 ದಷ್ಟು ತ್ವರಿತ ಪರ್ಸನಲ್ ಲೋನ್ ಲಭ್ಯವಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.