Government Employees: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌.. ಭರ್ಜರಿ ಗಿಫ್ಟ್‌ ಕೊಟ್ಟ ಕರ್ನಾಟಕ ಸರ್ಕಾರ

Government Employees: ಅರ್ಕರಿ ನೌಕರರಿಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್‌ ನ್ಯೂಸ್‌ ಕೊಡಲು ಸಜ್ಜಾಗಿದೆ. ಆರೋಗ್ಯ ಸಂಜೀವಿನೆ ಯೋಜನೆಯಡಿಯಲ್ಲಿ ಈಗಾಗಲೇ ಸರ್ಕಾರ ಪರಿಷ್ಕೃತ ಆದೇಶವನ್ನು ಹೊರಡಿಸಿದ್ದು, ಪ್ಯಾಕೇಜ್‌ ಖಾತೆಯಡಿ ಸರ್ಕಾರಿ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಜಾರಿಗೆ ತರಲು ಸಭೆ ಕರೆಯಲಾಗಿದೆ.  

Written by - Zee Kannada News Desk | Last Updated : Apr 5, 2025, 01:19 PM IST
  • ಸರ್ಕಾರಿ ನೌಕರರಿಗೆ ರಾಜ್ಯ ಕಾಂಗ್ರೇಸ್‌ ಸರ್ಕಾರ ಆರೋಗ್ಯ ಸಂಜೀವಿನ ಕುರಿತು ಈಗಾಗಲೇ ಆದೇಶವನ್ನು ಹೊರಡಿಸಿದೆ.
  • ಪ್ಯಾಕೇಜ್‌ಗಳ ಕೆಳಗೆ ಬ್ಯಾಂಕ್‌ ಖಾತೆಗಳನ್ನು ತೆರೆದುಕೊಳ್ಳಲು ಅಣುವು ಮಾಡಿಕೊಂಡುವಂತೆ ರಾಜ್ಯ ಸರ್ಕಾರ ಕಡ್ಡಾಯ ಗೊಳಿಸಿದೆ.
  • ವೈಯಕ್ತಿಕ ಸಾಲ ಹಾಗೂ ಗೃಹ ಸಾಲ ಸೇರಿ ಹಲವು ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.
Government Employees: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌.. ಭರ್ಜರಿ ಗಿಫ್ಟ್‌ ಕೊಟ್ಟ ಕರ್ನಾಟಕ ಸರ್ಕಾರ

Government Employees: ಸರ್ಕಾರಿ ನೌಕರರಿಗೆ ರಾಜ್ಯ ಕಾಂಗ್ರೇಸ್‌ ಸರ್ಕಾರ ಆರೋಗ್ಯ ಸಂಜೀವಿನ ಕುರಿತು ಈಗಾಗಲೇ ಆದೇಶವನ್ನು ಹೊರಡಿಸಿದೆ. ನೌಕರರಿಗೆ ಪ್ಯಾಕೇಜ್‌ನ ಖಾತೆಯಡಿಯಲ್ಲಿ ಬ್ಯಾಂಕ್‌ಗಳು ಕೊಡುತ್ತಿರುವ ಸೌಲಭ್ಯಗಳ ಜೊತೆಯಲ್ಲಿ ಕಡಿಮೆ ಬಡ್ಡಿ ದರಕ್ಕೆ ವೈಯಕ್ತಿಕ ಸಾಲ, ಗೃಹ ಸಾಲವನ್ನು ಜಾರಿಗೆ ತರುವ ಕುರಿತು ಚರ್ಚೆ ನಡೆಸಲು ಬ್ಯಾಂಕ್‌ ಅಧಿಕಾರಿಗಳ ಜೊತೆ ಏಪ್ರಿಲ್‌ ರಂದು ಸಭೆ ಕರೆಯಲಾಗಿದೆ.

Add Zee News as a Preferred Source

ಈಗಾಗಲೇ ಈ ವಿಚಾರದ ಸಂಬಂಧವಾಗಿ ಸರ್ಕಾರ ಸಭಾ ಸೂಚನಾ ಪತ್ರವನ್ನು ಹೊರಡಿಸಿದ್ದು, ಸಚಿವ ಸಂಪುಟ ತೀರ್ಮಾನದಂತೆ ನೌಕರರು ಹಾಗೂ ಅಧಿಕಾರಿಗಳ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ, ಎಲ್ಲಾ ಸರ್ಕರಿ ನ್ಣಕರರಿಗೆ ವಿವಿಧ ಬ್ಯಾಂಕುಗಳು ಒದಗಿಸುವ ವಿಶಿಷ್ಟ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಪ್ಯಾಕೇಜ್‌ಗಳ ಕೆಳಗೆ ಬ್ಯಾಂಕ್‌ ಖಾತೆಗಳನ್ನು ತೆರೆದುಕೊಳ್ಳಲು ಅಣುವು ಮಾಡಿಕೊಂಡುವಂತೆ ರಾಜ್ಯ ಸರ್ಕಾರ ಕಡ್ಡಾಯ ಗೊಳಿಸಿದೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಶೇ.38ರಷ್ಟು ಇಳಿಕೆ....! ಚಿನ್ನದ ಬೆಲೆ ಕುಸಿತದ ಬಗ್ಗೆ ವಿಶ್ಲೇಷಕರ ಬಿಗ್ ಅಪ್ಡೇಟ್

ಸದ್ಯ, ಈ ಸದರಿ ಯೋಜನೆಯಡಿ, ಎಲ್ಲಾ ಸರ್ಕಾರಿ ನೌಕಕರು ಹಾಗೂ ಅಧಿಕಾರಿಗಳು ಬ್ಯಾಂಕುಗಳು ಸದ್ಯ ನೀಡುತ್ತಿರುವ ಸಂಬಳದ ಪ್ಯಾಕೇಜ್‌ಗಳನ್ನು ಖಾತೆಯಾಗಿ ಪರಿವರ್ತಿಸಿಕೊಳ್ಳುವಂತೆ ಹೇಳಿದ್ದು, ಇದಕ್ಕೆ ಬ್ಯಾಂಕ್‌ಗಳು ಅನುಕೂಲ ಮಾಡಿಕೊಟ್ಟು, ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಏನಾದರೂ ಸಮಸ್ಯೆಗಳೀದ್ದರೆ, ಅವುಗಳನ್ನು ಶೀಘ್ರವೇ ಸರಿಪಡಿಸಿ, ಅವಶ್ಯಕವಾಗಿರುವುದನ್ನು ನಿವಾರಣೆ ಮಾಡಿಕೊಳ್ಳಬೇಕೆಂದು ಈ ಸೂಚನೆಯಲ್ಲಿ ಹೊರಡಿಸಲಾಗಿದೆ.

ಇನ್ನೂ, ಈ ಸೂಚನೆಯಲ್ಲಿ ಕರ್ನಾಟಕ ಸರ್ಕಾರದ ಸರ್ಕರಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಸರ್ಕಾರಿ ನೌಕರರಿಗೆ ಬ್ಯಾಂಕ್‌ಗಳ ಸಂಬಳ ಪ್ಯಾಕೇಜ್‌ನ ಅಡಿಯಲ್ಲಿ ಈ ಖಾತೆಗಳನ್ನು ಪರಿವರ್ತಿಸಿ, ನೌಕರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲ ಹಾಗೂ ಗೃಹ ಸಾಲ ಸೇರಿ ಹಲವು ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನ, ಪಿಂಚಣಿ, ಭತ್ಯೆಗಳಲ್ಲಿ ಹೆಚ್ಚಳ !ಈ ತಿಂಗಳಿನಿಂದಲೇ ಎಲ್ಲವೂ ಜಾರಿ

ಇದಕ್ಕೆ ಸಂಬಂಧ ಪಟ್ಟಂತೆ ಈ ಮೇಲಿನ ವಿಷಯವನ್ನು ಚರ್ಚಿಸಲು ಪ್ರಮುಖ ಬ್ಯಾಂಕ್‌ಗಳ ಜೊತೆ ರಾಜ್ಯ ಸರ್ಕಾರ ಏಪ್ರಿಲ್‌  ರಂದು ಮಧ್ಯಾಹ್ನ:ಗಂಟೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧರಿಕಾರಿಗಳೊಂದಿಗೆ, ಸರ್ಕಾರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗುತ್ತದೆ, ಎಂದು ಈ ಸೂಚನೆಯಲ್ಲಿ  ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News