ನಿವ್ವಳ ಮೌಲ್ಯವನ್ನು ಯಾವ ರೀತಿ ಲೆಕ್ಕ ಹಾಕಲಾಗುತ್ತೆ ಗೊತ್ತಾ..! ಈ ಟ್ರಿಕ್ಸ್‌ ಮೂಲಕ ನಿಮ್ಮ ನಿಜವಾದ ಸಂಪತ್ತನ್ನು ತಿಳಿದುಕೊಳ್ಳಿ

Net Worth Calculation: ನಿವ್ವಳ ಮೌಲ್ಯ ಅಂದರೆ ನಿಮ್ಮ ಎಲ್ಲಾ ಆಸ್ತಿ–ಹೊಣೆಗಾರಿಕೆಗಳನ್ನು ಲೆಕ್ಕ ಹಾಕಿ ಬರುವ ನಿಜವಾದ ಸಂಪತ್ತು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಪ್ರಮುಖ ಸೂಚಕವಾಗಿದೆ.
 
ನಿವ್ವಳ ಮೌಲ್ಯವನ್ನು ಯಾವ ರೀತಿ ಲೆಕ್ಕ ಹಾಕಲಾಗುತ್ತೆ ಗೊತ್ತಾ..! ಈ ಟ್ರಿಕ್ಸ್‌ ಮೂಲಕ ನಿಮ್ಮ ನಿಜವಾದ ಸಂಪತ್ತನ್ನು ತಿಳಿದುಕೊಳ್ಳಿ
Source: Bureau

About the Author