ಡಿಮಾರ್ಟ್‌ನಲ್ಲಿ ಮಾತ್ರವಲ್ಲ.. ಇಲ್ಲಿಯೂ ಅತೀ ಕಡಿಮೆ ಬೆಲೆಗೆ ಸಿಗುತ್ತೆ ದುಬಾರಿ ವಸ್ತುಗಳು! ಭರ್ಜರಿ ಆಫರ್ಸ್‌ ಧಮಾಕ ಸೇವಿಂಗ್ಸ್..

Affordable shopping: ಡಿ-ಮಾರ್ಟ್, ಜಿಯೋ ಮಾರ್ಟ್, ಬಿಗ್ ಬಾಸ್ಕೆಟ್, ಬ್ಲಿಂಕಿಟ್, ಅಮೆಜಾನ್, ಫ್ಲಿಪ್‌ಕಾರ್ಟ್, ರಿಲಯನ್ಸ್ ಫ್ರೆಶ್ ಮತ್ತು ವಿಶಾಲ್ ಮೆಗಾ ಮಾರ್ಟ್‌ನಂತಹ ಅಂಗಡಿಗಳು ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತವೆ.

ಡಿಮಾರ್ಟ್‌ನಲ್ಲಿ ಮಾತ್ರವಲ್ಲ.. ಇಲ್ಲಿಯೂ ಅತೀ ಕಡಿಮೆ ಬೆಲೆಗೆ ಸಿಗುತ್ತೆ ದುಬಾರಿ ವಸ್ತುಗಳು! ಭರ್ಜರಿ ಆಫರ್ಸ್‌ ಧಮಾಕ ಸೇವಿಂಗ್ಸ್..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.