)
November 17 Petrol and diesel price: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಪರಿಷ್ಕರಿಸಲಾಗುತ್ತದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ವಲ್ಪ ಸಮಯದಿಂದ ಸ್ಥಿರವಾದ್ದು, ಗ್ರಾಹಕರ ಜೇಬಿಗೆ ನಿತ್ಯ ಕತ್ತರಿ ಹಾಕುತ್ತಿದೆ. ಏಕೆಂದರೆ ಪೆಟ್ರೋಲ್ 100 ರ ಗಡಿಯನ್ನು ದಾಟಿದ್ದರೆ, ಡೀಸೆಲ್ ಲೀಟರ್ಗೆ 90 ರೂಪಾಯಿಗಳಿಗಿಂತ ಹೆಚ್ಚು ದಾಖಲಾಗುತ್ತಿದೆ.
ಇನ್ನು ಇಂದು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂದು ಮುಂದೆ ಪರಿಶೀಲಿಸೋಣ.
ಬಹಳ ಸಮಯದಿಂದ ಸ್ಥಿರ ಬೆಲೆ:
ಮಾರ್ಚ್ 2024 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಿಲ್ಲ ಅಥವಾ ಹೆಚ್ಚಿಸಿಲ್ಲ. ಈ ನಡುವೆ, ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ ₹2 ಹೆಚ್ಚಿಸಿದೆ. ಇದು ಸಾಮಾನ್ಯ ಜನರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.