Petrol Diesel price : ಅತೀ ಕಡಿಮೆ ಬೆಲೆಗೆ ಸಿಗಲಿದೆ ಪೆಟ್ರೋಲ್ ಮತ್ತು ಡಿಸೇಲ್‌? ವಾಹನಸವಾರರಿಗೆ ಹಣ ಉಳಿತಾಯದ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ!

Petrol Diesel price: ಇಂಧನ ದರದ ಕುರಿತು ಕೇಂದ್ರ ಸರ್ಕಾರ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರನುಸಾರ ಪೆಟ್ರೋಲ್ ಮತ್ತು ಡಿಸೇಲ್‌ ಬೆಲೆ ಕಡಿಮೆಯಾಗಲಿದ್ದು, ಜನಸಾಮಾನ್ಯರಿಗೆ ಹಣ ಉಳಿತಾಯವಾಗುವ ಸಂತೋಷದ ಸುದ್ದಿ ಇದಾಗಿದೆ.
 
Petrol Diesel price : ಅತೀ ಕಡಿಮೆ ಬೆಲೆಗೆ ಸಿಗಲಿದೆ ಪೆಟ್ರೋಲ್ ಮತ್ತು ಡಿಸೇಲ್‌? ವಾಹನಸವಾರರಿಗೆ ಹಣ ಉಳಿತಾಯದ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ!
Source: Bureau

About the Author