ಪಿಪಿಎಫ್ vs ಎಫ್‌ಡಿ, ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಲಾಭ ಜಾಸ್ತಿ? ಹಣವನ್ನು ಈ ರೀತಿ ಇನ್ವೆಸ್ಟ್‌ ಮಾಡೋದ್ರಿಂದ ಹೆಚ್ಚಿನ ರಿಟರ್ನ್ಸ್‌ ಫಿಕ್ಸ್‌..?

PPF vs FD: ಹೂಡಿಕೆ ಮಾಡಲು ಯೋಚಿಸುವವರು ಪಿಪಿಎಫ್ ಮತ್ತು ಎಫ್‌ಡಿ ನಡುವೆ ಯಾವುದು ಲಾಭದಾಯಕ ಎಂಬ ಗೊಂದಲದಲ್ಲಿರುತ್ತಾರೆ. ಎರಡೂ ಸುರಕ್ಷಿತವಾದ ಹೂಡಿಕೆ ಆಯ್ಕೆಗಳು ಆಗಿದ್ದರೂ, ಅವುಗಳ ಉದ್ದೇಶ, ಅವಧಿ ಮತ್ತು ತೆರಿಗೆ ಪ್ರಯೋಜನಗಳಲ್ಲಿ ವ್ಯತ್ಯಾಸವಿದೆ.
 
ಪಿಪಿಎಫ್ vs ಎಫ್‌ಡಿ, ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಲಾಭ ಜಾಸ್ತಿ? ಹಣವನ್ನು ಈ ರೀತಿ ಇನ್ವೆಸ್ಟ್‌ ಮಾಡೋದ್ರಿಂದ ಹೆಚ್ಚಿನ ರಿಟರ್ನ್ಸ್‌ ಫಿಕ್ಸ್‌..?

About the Author