ಚಿನ್ನದ ಬೆಲೆ ಏರಿಕೆಗೆ ಆರ್‌ಬಿಐ ನಿಂದ ಬ್ರೇಕ್‌! ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರ ಕೈಸೇರಲಿದೆ ಬಂಗಾರ..

 Sovereign Gold Bond: ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಹಲವು ಆಯ್ಕೆಗಳಿವೆ. ಅದರಲ್ಲೂ ಸಾವರ್ಜಿನ್ ಚಿನ್ನದ ಬಾಂಡ್‌ಗಳು ವಿಶೇಷವಾಗಿ ಜನಪ್ರಿಯವಾಗಿವೆ. ಇವುಗಳನ್ನು ಹಣವನ್ನು ಪಾವತಿಸಿ ಖರೀದಿಸಲಾಗುತ್ತದೆ ಮತ್ತು ನಿರ್ದಿಷ್ಟ ಅವಧಿಯ ನಂತರ ಅವುಗಳನ್ನು ಮರುಪಾವತಿಸಿದಾಗ, ಹೂಡಿಕೆ ಮಾಡಿದ ಮೊತ್ತವನ್ನು ಲಾಭದ ಜೊತೆಗೆ ಪಡೆಯಲಾಗುತ್ತದೆ. 

ಚಿನ್ನದ ಬೆಲೆ ಏರಿಕೆಗೆ ಆರ್‌ಬಿಐ ನಿಂದ ಬ್ರೇಕ್‌! ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರ ಕೈಸೇರಲಿದೆ ಬಂಗಾರ..
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More