ಹಳ್ಳಿಯಲ್ಲಿ ಕುಳಿತು ನೀವೂ ಕೋಟ್ಯಾಧಿಪತಿಯಾಗಬಹುದು.. ಜಸ್ಟ್‌ ಈ ಸೂತ್ರ ಪಾಲಿಸಿ ಸಾಕು..!

How to be rich : ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಸಹೋದರ.. ಹಳ್ಳಿಯಲ್ಲಿಯೂ ಸಹ, ಅನೇಕ ಜನರು ಸುಲಭವಾಗಿ ಒಂದು ಲಕ್ಷ ಸಂಪಾದಿಸುತ್ತಾರೆ. ಪಟ್ಟಣಕ್ಕೆ ಬಂದು ದಿನವೀಡಿ ಕೆಲಸ ಮಾಡಿದರೂ ಸಾವಿರ ದುಡಿಯಲು ಆಗಲ್ಲ.. ಹಾಗಿದ್ರೆ ನೀವು ಕೋಟ್ಯಾಧಿಪತಿ ಆಗ್ಬೇಕಾ.. ಹಾಗಿದ್ರೆ, ಲೇಖಕ ರಾಬರ್ಟ್ ಕಿಯೋಸಾಕಿ ಸೂತ್ರ ಪಾಲಿಸಿ..

ಹಳ್ಳಿಯಲ್ಲಿ ಕುಳಿತು ನೀವೂ ಕೋಟ್ಯಾಧಿಪತಿಯಾಗಬಹುದು.. ಜಸ್ಟ್‌ ಈ ಸೂತ್ರ ಪಾಲಿಸಿ ಸಾಕು..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.