ಬಿಗ್ ಅಲರ್ಟ್.. ನಾಳೆ ಈ ಸಮಯದಲ್ಲಿ Google Pay-Phone Pay ಯಾವುದೂ ವರ್ಕ್‌ ಆಗಲ್ಲ! ಯಾಕೆ ಗೊತ್ತೇ?

SBI UPI Downtime: SBI ಜುಲೈ 22, 2025 ರಂದು ಬೆಳಿಗ್ಗೆ 12:15 ರಿಂದ ಬೆಳಿಗ್ಗೆ 1:00 ರವರೆಗೆ UPI ಸೇವೆಗಳನ್ನು ಸ್ಥಗಿತಗೊಳಿಸಲಿದೆ. ಈ ಸಮಯದಲ್ಲಿ UPI ವಹಿವಾಟುಗಳು ಸಾಧ್ಯವಾಗುವುದಿಲ್ಲ. UPI ಲೈಟ್ ಸೇವೆಗಳು ಲಭ್ಯವಿರುತ್ತವೆ. 
 

ಬಿಗ್ ಅಲರ್ಟ್.. ನಾಳೆ ಈ ಸಮಯದಲ್ಲಿ Google Pay-Phone Pay ಯಾವುದೂ ವರ್ಕ್‌ ಆಗಲ್ಲ! ಯಾಕೆ ಗೊತ್ತೇ?
Source: Bureau

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More