ಮೀನು ಪ್ರೀಯರಿಗೆ ಶಾಕ್: ಮೀನಿನ ಬೆಲೆ 30% ಏರಿಕೆ

Fish Price: ಹಕ್ಕಿ ಜ್ವರ ಹಿನ್ನಲೆಯಲ್ಲಿ ಚಿಕನ್, ಮಟನ್ ಬಿಟ್ಟು ಮೀನಿನ ಮೊರೆ ಹೋಗಿದ್ದ ಮಾಂಸಪ್ರಿಯರಿಗೆ ಶಾಕಿಂಗ್ ನ್ಯೂಸ್. 

Written by - Yashaswini V | Last Updated : Mar 13, 2025, 01:19 PM IST
  • ಹಕ್ಕಿ ಜ್ವರ ಬೆನ್ನಲ್ಲೇ ಮೀನುಗಳ ಬೇಡಿಕೆ ಹೈಕ್‌
  • ಮೀನುಗಳ ಪೂರೈಕೆ ಕುಂಠಿತ, ಗಗನಕಕ್ಕೇರಿದ ಮೀನಿನ ಬೆಲೆ
ಮೀನು ಪ್ರೀಯರಿಗೆ ಶಾಕ್: ಮೀನಿನ ಬೆಲೆ 30% ಏರಿಕೆ

Fish Rate Hike: ಮೀನು ಆರೋಗ್ಯಕ್ಕೆ ತುಂಬಾ ಉತ್ತಮ. ಮೀನು ತಿನ್ನುವುದರಿಂದ ಮಕ್ಕಳ ಮೆದುಳು ಚುರುಕಾಗುತ್ತದೆ ಎಂದು ಹೇಳುತ್ತಾರೆ. ಅಂತ ಮೀನುಗಳ ಬೇಡಿಕೆ ಇದೀಗ ಜಾಸ್ತಿಯಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇಕಡಾ 30 ರಷ್ಟು ಏರಿಕೆಯಾಗಿದ್ದು ಈ ಸುದ್ದಿ ಮೀನು ಪ್ರಿಯರಿಗೆ ಮಾತ್ರವಲ್ಲ, ಹಕ್ಕಿ ಜ್ವರ ಕಾರಣದಿಂದಾಗಿ  ಚಿಕನ್, ಮಟನ್ ಬಿಟ್ಟು ಮೀನಿನ ಮೊರೆ ಹೋಗಿದ್ದವರಿಗೂ ಶಾಕ್ ನೀಡಿದೆ. 

Add Zee News as a Preferred Source

ಪ್ರಸ್ತುತ, ಹಕ್ಕಿ ಜ್ವರದಿಂದ ಕೋಳಿ ಮಾಂಸ ತಿನ್ನಲು ಜನ ಹಿಂಜರಿಯುತ್ತಿದ್ದಾರೆ.  ಇದರ ಬೆನ್ನಲ್ಲೇ ಮಟನ್‌ನ ಬೆಲೆ ಹೆಚ್ಚಾಗಿದೆ. ಈ ಎಲ್ಲ ಕಾರಣದಿಂದಾಗಿ ಮೀನುಗಳ ಬೇಡಿಕೆ ಗಗನಕ್ಕೆರಿದೆ. ಈ ಸಲ ಮೀನುಗಳ ಬೇಡಿಕೆ ಪ್ರಮಾಣ ಹೆಚ್ಚಾಗಿರುವ ಕಾರಣದಿಂದಲೇ ಬೆಲೆ ದುಬಾರಿಯಾಗಿದೆ. 

ಇದನ್ನೂ ಓದಿ- ಆರ್‌ಬಿ‌ಐನಿಂದ ಶೀಘ್ರದಲ್ಲೇ ₹100, ₹200 ಮುಖಬೆಲೆಯ ನೋಟುಗಳು ಬಿಡುಗಡೆ... ಹಳೆಯ ನೋಟುಗಳ ಬಗ್ಗೆ ಬಿಗ್ ಅಪ್ಡೇಟ್!

ಬೆಂಗಳೂರು ನಗರದ ರಸೆಲ್ ಮಾರುಕಟ್ಟೆಗೆ ಬೇಡಿಕೆಯಷ್ಟು ಮೀನು ಬರುತ್ತಿಲ್ಲ. ಚೆನ್ನೈ, ಮಂಗಳೂರು,  ಕೇರಳ, ಆಂಧ್ರಪ್ರದೇಶಗಳಿಂದಲೂ ಮೀನು ಪೂರೈಕೆಯಲ್ಲಿ ಕುಂಠಿತವಾಗಿದೆ.

ಇಂದಿನ ಮೀನಿನ ದರ 
ಮೀನಿನ ತಳಿ ಹಿಂದಿನ ದರ ಪ್ರಸ್ತುತ ದರ (ಕೆಜಿ ಲೆಕ್ಕದಲ್ಲಿ)
ಬಂಗುಡೆ ಮೀನು  ₹200 ₹250
ಕ್ರಾಬ್  ಮೀನು ₹180 ₹300
ಶಿಲಾ  ಮೀನು ₹350 ₹400
ಅಂಜಲ್  ಮೀನು ₹650 ₹850
ಪಾರೆ   ಮೀನು  ₹200 ₹250
ವೈಟ್ ಪಂಪ್ಲೆಟ್  ಮೀನು ₹900 ₹1200
ಪ್ರಾನ್ಸ್    ಮೀನು ₹380 ₹450
ಶಂಕರ    ಮೀನು ₹250 ₹320
ತುನ     ಮೀನು ₹200 ₹300
ಬ್ಲಾಕ್ ಪಂಪ್ಲೇಟ್  ಮೀನ ₹600 ₹850

ಇದನ್ನೂ ಓದಿ- ಇಪಿಎಫ್ ಸದಸ್ಯರಿಗೆ ನಿವೃತ್ತಿ ಬಳಿಕ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ...!

ಕರ್ನಾಟಕದ ಕರಾವಳಿಯಲ್ಲಿ ಉಷ್ಣಾಂಶದ ಏರಿಕೆಯಿಂದಾಗಿ ಮೀನುಗಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಮೀನುಗಳ ಪೂರೈಕೆ ಕೊರತೆ ಉಂಟಾಗಿದೆ. ಸಮುದ್ರದ ಮೇಲ್ಮೆ ತಾಪಮಾನ  ಹೆಚ್ಚಳದಿಂದ ಮೀನುಗಳು ಸಮುದ್ರದ ಆಳದಲ್ಲಿ ಆಶ್ರಯ ಪಡೆಯುತ್ತಿವೆ. ಇದರ ಪರಿಣಾಮ ಮೀನುಗಾರರ ಬಲೆಗೆ ಮೀನು ಸಿಲುಕದೆ ಆಳದಲ್ಲೆ ಉಳಿಯುತ್ತಿವೆ. ಇದು ಮೀನುಗಾರರನ್ನು ಸಂಕಷ್ಟಕ್ಕೆ ಎಡೆ ಮಾಡಿದೆ ಎಂದು ಹೇಳಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News