ಕೇವಲ 50 ರೂ. ಖರ್ಚು ಮಾಡಿ ಈ ಗಿಡ ನೆಟ್ಟರೆ 1 ಲಕ್ಷ ಆದಾಯ ಫಿಕ್ಸ್!‌ ಸರಿಯಾಗಿ ಆರೈಕೆ ಮಾಡದೆ ಇದ್ರೂ ಸದೃಢವಾಗಿ ಬೆಳೆಯುತ್ತೆ..

Teak farming profits: ಭಾರತದ ಪ್ರತಿ ಮೂಲೆಯಲ್ಲಿ ಕಾಣಸಿಗುವ ಈ ಜಾತಿಯ ಮರಗಳು ಅನೇಕ ಔಷಧಿ ಗುಣಗಳನ್ನು ಮತ್ತು ಬಹು ಬೇಡಿಕೆಯನ್ನು ಹೊಂದಿವೆ.. ಈ ಗಿಡಕ್ಕೆ ವಿದೇಶಗಳಲ್ಲಿ ಭಾರಿ ಡಿಮ್ಯಾಂಡ್‌ ಇದ್ದು, ಇದನ್ನು ನೆಡುವ ಮೂಲಕ ರೈತರು ಸಾಕಷ್ಟು ಲಾಭ ಗಳಿಸಬಹುದಾಗಿದೆ.   

ಕೇವಲ 50 ರೂ. ಖರ್ಚು ಮಾಡಿ ಈ ಗಿಡ ನೆಟ್ಟರೆ 1 ಲಕ್ಷ ಆದಾಯ ಫಿಕ್ಸ್!‌ ಸರಿಯಾಗಿ ಆರೈಕೆ ಮಾಡದೆ ಇದ್ರೂ ಸದೃಢವಾಗಿ ಬೆಳೆಯುತ್ತೆ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.