)
Visa Cards offers: ಭಾರತದಲ್ಲಿ ಮಾನ್ಸೂನ್ ಸಾಮಾನ್ಯವಾಗಿ ಟೂರ್ಗಳನ್ನ ಪ್ಲ್ಯಾನ್ ಮಾಡಲು, ವರ್ಷದ ಮಧ್ಯಭಾಗದ ಖರೀದಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಹಿಡಿದು ಹಬ್ಬದ ಶಾಪಿಂಗ್ ಮತ್ತು ಮನೆಯನ್ನ ಅಲಂಕರಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಈ ವೆಚ್ಚಗಳೊಂದಿಗೆ ಭಾರತೀಯ ಗ್ರಾಹಕರು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ವಹಿವಾಟು ನಡೆಸುತ್ತಾರೆ. ಪಾವತಿ ಸುರಕ್ಷತೆಗಾಗಿ ಅವರು ಉತ್ತಮ ಮತ್ತು ಸುರಕ್ಷಿತ ಪಾವತಿ ಆಪ್ಶನ್ಗಾಗಿ ಹುಡುಕುತ್ತಿರುತ್ತಾರೆ. ನಿಮ್ಮ ಬ್ಯಾಂಕ್ ನೀಡುವ ಮತ್ತು ವೀಸಾದಂತಹ ನೆಟ್ವರ್ಕ್ಗಳಿಂದ ಬೆಂಬಲಿತವಾದ ಕಾರ್ಡ್ಗಳು, ಜಾಗತಿಕವಾಗಿ ಬಳಸುವ (Global acceptance), ಉನ್ನತ ಶ್ರೇಣಿಯ ಪಾವತಿ ಭದ್ರತೆ ಮತ್ತು ವಿಶೇಷ ಪ್ರಯೋಜನಗಳೊಂದಿಗೆ ಖರ್ಚು ಮಾಡಲು ನಿಮಗೆ ವಿಶೇಷ ಪವರ್ ನೀಡುತ್ತವೆ. ನೀವು ಈಗ ಆಲ್ ಇನ್ ಒನ್ ಎಂಬಂತೆ ಪ್ರಯಾಣದ ಒಡನಾಡಿ, ಬಜೆಟ್ ಸಾಧನ ಮತ್ತು ರಿವಾರ್ಡ್ ಪಡೆಯುವ ಸೌಲಭ್ಯವನ್ನ ಒಂದೇ ಕಾರ್ಡ್ನಿಂದ ಪಡೆಯಬಹುದು.
ಪ್ರಸ್ತುತ ನಿಮ್ಮ ವೀಸಾ ಕಾರ್ಡ್ ಬಳಸುವುದು ಚೆಕ್ಔಟ್ ಅನ್ನು ವೇಗಗೊಳಿಸುವುದಕ್ಕಿಂತ ಹೆಚ್ಚಿನದನ್ನ ನಿಮಗೆ ನೀಡುತ್ತದೆ. ಇದು ವಿಶೇಷ ರಿವಾರ್ಡ್ಗಳ ಜಗತ್ತನ್ನು ಅನ್ಲಾಕ್ ಮಾಡುತ್ತದೆ. ನೀವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ನಿಮ್ಮ ಬಳಕೆಯನ್ನ ಗರಿಷ್ಠಗೊಳಿಸಲು ಅಥವಾ ಹೊಸದಾಗಿ ನೀಡಲಾದ ಕಾರ್ಡ್ ಬಳಸಲು ಪ್ರಯತ್ನಿಸುತ್ತಿದ್ದರೆ, ವೀಸಾದ ಹೊಸ ಕೊಡುಗೆಗಳು ನಿಮಗೆ ಸಂಪೂರ್ಣ ಹೊಸ ಅನುಭವ ನೀಡುತ್ತವೆ. ಒಂದೇ ಒಂದು ಕಾರ್ಡ್ನಿಂದ ನೀವು ಹಲವಾರು ಲಾಭಗಳನ್ನು ಪಡೆಯಬಹುದು. ಒಂದು ಕಾರ್ಡ್ನಿಂದ ನೀವು ಸುರಕ್ಷಿತ ಪಾವತಿ, ಗಿಫ್ಟ್ ವೋಚರ್, ಕ್ಯಾಶ್ಬ್ಯಾಕ್ ಮುಂತಾದ ಹತ್ತು-ಹಲವಾರು ಪ್ರಯೋಜನಗಳನ್ನ ಪಡೆಯಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ವೆಲ್ ಕಮ್ ಬೋನಸ್: ನೀವು ಹೊಸ ವೀಸಾ ಕ್ರೆಡಿಟ್ ಕಾರ್ಡ್ ಪಡೆದುಕೊಂಡಿದ್ದೀರಾ? ಮೇ ಮತ್ತು ಅಕ್ಟೋಬರ್ 2025ರ ನಡುವೆ ಕೇವಲ ₹300 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಿಮ್ಮ ಮೊದಲ ಖರೀದಿಗೆ ಇದನ್ನು ಬಳಸಿರಿ. ELIVAAS ಅಥವಾ ಅಲಯಾ ಸ್ಟೇಸ್ಗಾಗಿ ₹5,000 ಮೌಲ್ಯದ ಐಷಾರಾಮಿ ವಿಲ್ಲಾ ವೋಚರ್, ₹750 ವರೆಗಿನ ಬಿಲ್ ಪಾವತಿ ಮತ್ತು ರೀಚಾರ್ಜ್ ವೋಚರ್ಗಳನ್ನು ಪಡೆಯಬಹುದು. ಇದನ್ನು ನಿಮ್ಮ ಕಾರ್ಡ್ ಅನ್ನು ಅವಲಂಬಿಸಿ Paytmನಲ್ಲಿ ರಿಡೀಮ್ ಮಾಡಬಹುದು. ಸಣ್ಣ ಖರ್ಚನ್ನು ದೊಡ್ಡ ಪ್ರಯೋಜನಗಳಾಗಿ ಪರಿವರ್ತಿಸಲು ಇದೊಂದು ಸರಳ ಮಾರ್ಗವಾಗಿದೆ.
ವೆಲ್ಕಮ್ ಬ್ಯಾಕ್ ಆಫರ್: ನೀವು ಅಕ್ಟೋಬರ್ 2024ರಿಂದ ಮಾರ್ಚ್ 2025ರವರೆಗೆ ನಿಮ್ಮ ವೀಸಾ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸದಿದ್ದರೆ, ನೀವೇ ಅದೃಷ್ಟವಂತರು. ಏಕೆಂದರೆ ₹300 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿನಿಂದ ನೀವು ELIVAAS ಅಥವಾ Alaya Staysಗಾಗಿ ₹5,000 ಮೌಲ್ಯದ ಐಷಾರಾಮಿ ವಿಲ್ಲಾ ವೋಚರ್ಗಳನ್ನು ಗಳಿಸಬಹುದು ಮತ್ತು ₹100 ಬಿಲ್ ಪಾವತಿ ಮತ್ತು ರೀಚಾರ್ಜ್ Paytm ವೋಚರ್ ಗಳಿಸಬಹುದು. ಇದು ಗಿಫ್ಟ್ ವೋಚರ್ ಪಡೆಯಲು ನಿಮಗೆ ಸುಲಭ ಮಾರ್ಗವಾಗಿದೆ.
ಟ್ಯಾಪ್ ಟು ಪೇ ಆಫರ್: ಅಕ್ಟೋಬರ್ 2024ರಿಂದ ನೀವು ನಿಮ್ಮ ಸಂಪರ್ಕರಹಿತ ಕ್ರೆಡಿಟ್ (Contactless credit) ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿಲ್ಲದಿದ್ದರೆ ಈಗ ಅದನ್ನ ಬಳಸಲು ಉತ್ತಮ ಸಮಯ! ನೀವು ಮತ್ತೆ contactless ಆಗಿ ಅಥವಾ ಮೊದಲ ಬಾರಿಗೆ ₹300 ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಿ. ₹100 ಬಿಲ್ ಪಾವತಿ ಮತ್ತು ರೀಚಾರ್ಜ್ ಪೇಟಿಎಂ ವೋಚರ್ ಅನ್ನು ಗಳಿಸಿ. ಯಾವುದೇ ತೊಂದರೆ ಇಲ್ಲದೆ ನೀವು ವೇಗದ ಪಾವತಿ ಮಾಡಬಹುದು. ಇದಕ್ಕೆ ನೀವು ರಿವಾರ್ಡ್ ಕೂಡ ಗಳಿಸಬಹುದು.
ವಹಿವಾಟು ಮತ್ತು ಗೆಲುವಿನ ಆಫರ್: ಮೇ ಮತ್ತು ಅಕ್ಟೋಬರ್ 2025ರ ನಡುವೆ ಗರಿಷ್ಠ ಸಂಖ್ಯೆಯ ವಹಿವಾಟುಗಳನ್ನು ಹೊಂದಿರುವ ಟಾಪ್ ಹತ್ತು ವೀಸಾ ಕಾರ್ಡ್ದಾರರಿಗೆ ELIVAAS ಅಥವಾ ಅಲಯಾ ಸ್ಟೇಸ್ನಲ್ಲಿ ಕುಟುಂಬದೊಂದಿಗೆ ಎರಡು ರಾತ್ರಿಗಳ ಐಷಾರಾಮಿ ವಿಲ್ಲಾ ವಾಸ್ತವ್ಯ ಸಿಗುತ್ತದೆ. ಪ್ರತಿ ವಹಿವಾಟು ₹300 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು ಮತ್ತು ಕಾರ್ಡ್ದಾರರ ಒಟ್ಟು ಖರ್ಚು ಕನಿಷ್ಠ ₹50,000 ಆಗಿರಬೇಕು.
ಸೀಮಿತ ಕೊಡುಗೆಯ ಆಫರ್: ಆಫರ್ಗಳು ಎಲ್ಲಾ ವ್ಯಾಪಾರಿಗಳಿಗೆ ಅನ್ವಯಿಸುತ್ತವೆ ಮತ್ತು ಭಾರತ ಮೂಲದ ಯಾವುದೇ ಬ್ಯಾಂಕ್ ನೀಡುವ ಎಲ್ಲಾ ವೀಸಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ ಲಭ್ಯವಿದೆ. ಈ ಮಾನ್ಸೂನ್ ಕೇವಲ ಖರ್ಚು ಮಾಡಬೇಡಿ. ಪ್ರತಿ ವಹಿವಾಟನ್ನು ನಿಮಗೆ ಲಾಭವನ್ನಾಗಿಸಿಕೊಳ್ಳಿ. ಈ ಬಹುಮಾನಗಳು ಅಕ್ಟೋಬರ್ 31, 2025ರವರೆಗೆ ಮಾತ್ರ ಲಭ್ಯವಿರುತ್ತವೆ! ನಿಮ್ಮ ಕಾರ್ಡ್ನ ಸಂಪೂರ್ಣ ಸಾಮರ್ಥ್ಯವನ್ನು ಟ್ಯಾಪ್ ಮಾಡಿ ಮತ್ತು ನೀವು ಅದರಲ್ಲಿ ಬಹುಮಾನಗಳನ್ನು ಗೆಲ್ಲಿರಿ. ಯಾವುದೇ ಕಾರ್ಡ್ ಬಳಕೆ ಮಾಡುವಾಗ ಪ್ರತಿಯೊಬ್ಬರೂ ಸಹ ಆಫರ್ಗಳು, ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ