ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ನಡೆಯುತ್ತೆ ಯುಪಿಐ! ಈ ದೇಶಕ್ಕೆ ಹೋದ್ರೆ ಆನ್ಲೈನ್‌ ಪಾವತಿ ಸಮಸ್ಯೆಯೇ ಇರಲ್ಲ

Upi payment app: ಭಾರತದ ಯುಪಿಐ ಈಗ ವಿದೇಶಗಳಿಗೂ ತಲುಪಿದೆ. ವಿದೇಶದಲ್ಲೂ ಇದೀಗ ಭಾರತೀಯರು ಮೊಬೈಲ್ ಮೂಲಕ ನೇರವಾಗಿ ಪಾವತಿ ಮಾಡಬಹುದು. ನಗದು ಅಥವಾ ಕಾರ್ಡ್ ತೊಂದರೆ ಇಲ್ಲದೆ ಶಾಪಿಂಗ್ ಮಾಡಲು ಸಹಾಯಕವಾಗಲಿದೆ ಈ ವ್ಯವಸ್ಥೆ.
 
ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ನಡೆಯುತ್ತೆ ಯುಪಿಐ! ಈ ದೇಶಕ್ಕೆ ಹೋದ್ರೆ ಆನ್ಲೈನ್‌ ಪಾವತಿ ಸಮಸ್ಯೆಯೇ ಇರಲ್ಲ
Source: Bureau

About the Author