UPI ನಿಂದ ನೀವು ಇಷ್ಟು ಹಣ ಪಡೆದರೆ ನಿಮ್ಮ ಮನೆಗೆ ಬರುತ್ತೆ GST ನೋಟಿಸ್‌..! ಎಚ್ಚರವಾಗಿರಿ..

UPI GST Notice : ಇತ್ತೀಚಿಗೆ ಪ್ರತಿಯೊಂದಕ್ಕೂ UPI ಪೇಮೆಂಟ್‌ ಮಾಡಲಾಗುತ್ತಿದೆ. ಆದರೆ ಕೆಲವರಿಗೆ ಕೆಲವೊಂದಿಷ್ಟು ನಿಯಮಗಳು ಗೊತ್ತಿಲ್ಲ.. ಇನ್ನೂ ಕೆಲವರು ನಿಯಮಗಳು ಗೊತ್ತಿದ್ದರೂ ಸುಮ್ಮನಿದ್ದಾರೆ. ಒಂದು ವೇಳೆ ನೀವೂ ಸಹ ವ್ಯಾಪಾರ ವಹೀವಾಟಿಗೆ ಯುಪಿಐ ಬಳಸುತ್ತಿದ್ದರೆ.. ಮಹತ್ವದ ಮಾಹಿತಿ ಇಲ್ಲಿದೆ ನೋಡಿ..

UPI ನಿಂದ ನೀವು ಇಷ್ಟು ಹಣ ಪಡೆದರೆ ನಿಮ್ಮ ಮನೆಗೆ ಬರುತ್ತೆ GST ನೋಟಿಸ್‌..! ಎಚ್ಚರವಾಗಿರಿ..
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More