)
Vijay Mallya love story : ಮದ್ಯದ ದೊರೆ ವಿಜಯ್ ಮಲ್ಯ ಒಂದು ಕಾಲದಲ್ಲಿ ರಾಜನಂತೆ ಐಷಾರಾಮಿ ಜೀವನ ನಡೆಸಿದವರು. ಕರ್ನಾಟಕದಲ್ಲಿ ಕಿಂಗ್ ಆಗಿದ್ದ ವಿಜಯ್ ಮಲ್ಯ ಬಗ್ಗೆ ಈಗ ಹಲವು ಇಂಟರೆಸ್ಟಿಂಗ್ ಸಂಗತಿಗಳು ರಿವೀಲ್ ಆಗುತ್ತಿವೆ. ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಸ್ನೇಹ.. ಸದಾ ಪಾರ್ಟಿಯಲ್ಲೇ ಬ್ಯುಸಿಯಾಗಿರುತ್ತಿದ್ದ ವಿಜಯ್ ಮಲ್ಯ ಕೇವಲ ಶ್ರೀಮಂತಿಕೆಯಿಂದ ಮಾತ್ರವಲ್ಲ ತಮ್ಮ ಲವ್ ಸ್ಟೋರಿಗಳಿಂದಲೂ ಸದ್ದು ಮಾಡಿದವರು.
ಗಗನಸಖಿ ಸಮೈರಾ ತ್ಯಾಬ್ಜಿಯ ಜೊತೆ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ವಿಜಯ್ ಮಲ್ಯ ಬಿದ್ದಿದ್ದರು. 30,000 ಅಡಿ ಎತ್ತರದಲ್ಲಿ ಆಕಾಶದಲ್ಲಿಯೇ ಸಮೈರಾ ಅವರಿಗೆ ವಿಜಯ್ ಮಲ್ಯ ಪದೇಮ ನಿವೇದನೆಯಿಟ್ಟು ಪ್ರಪೋಸ್ ಮಾಡಿದ್ದರಂತೆ. ವಿಜಯ್ ಮಲ್ಯ ಮತ್ತು ಸಮೈರಾ 1986 ರಲ್ಲಿ ವಿವಾಹವಾದರು. ವಿಜಯ್ ಮತ್ತು ಸಮೈರಾ ದಂಪತಿಗೆ ಸಿದ್ಧಾರ್ಥ್ ಮಲ್ಯ ಎಂಬ ಮಗನಿದ್ದಾರೆ. ವಿಜಯ್ ಮಲ್ಯ ಮೊದಲ ಪತ್ನಿ ಸಮೈರಾ.
ಮಗನ ಜನನದ ನಂತರ ವಿಜಯ್ ಮಲ್ಯ ಮತ್ತು ಸಮೈರಾ ನಡುವೆ ಭಿನ್ನಾಭಿಪ್ರಾಯ ಮೂಡಿದಂತೆ ತೋರುತ್ತದೆ. ಇಬ್ಬರ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಮೊದಲ ಪತ್ನಿ ಸಮೈರಾ ಜೊತೆ ಬೇರ್ಪಟ್ಟ ನಂತರ ವಿಜಯ್ ಮಲ್ಯ ತಮ್ಮ ಬಾಲ್ಯದ ಗೆಳತಿ ರೇಖಾ ಅವರನ್ನು 1993 ರಲ್ಲಿ ವಿವಾಹವಾದರು. ವಿಜಯ್ ಮಲ್ಯ ಮತ್ತು ರೇಖಾ ಇಬ್ಬರು ಮಕ್ಕಳನ್ನು ದತ್ತು ಪಡೆದರು.
ವಿಜಯ್ ಮಲ್ಯ ತಮ್ಮ ಎರಡನೇ ಮದುವೆಯನ್ನು ರಹಸ್ಯವಾಗಿಯೇ ಮುಚ್ಚಿಟ್ಟಿದ್ದರು. ಇದರ ಮಧ್ಯ ವಿಜಯ್ ಮತ್ತು ರೇಖಾ ಅವರ ಸಂಬಂಧದಲ್ಲಿಯೂ ಭಿನ್ನಾಭಿಪ್ರಾಯದ ಬೆಂಕಿ ಬುಗಿಲೆದ್ದಿತು. ರೇಖಾ ಮತ್ತು ವಿಜಯ್ ಎಲ್ಲರ ಮುಂದೆ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಒಪ್ಪಿಕೊಳ್ಳಲೇ ಇಲ್ಲ. ವಿಜಯ್ ಮಲ್ಯ ತಮ್ಮ ಎರಡನೇ ಮದುವೆಯನ್ನು ಮಾಧ್ಯಮಗಳಿಂದ ಸೀಕ್ರೇಟ್ ಆಗಿಟ್ಟರು.
ರೇಖಾ ಅವರ ಬಳಿಕ ವಿಜಯ್ ಮಲ್ಯ 3ನೇ ಬಾರಿಗೆ ಮತ್ತೆ ಪ್ರೀತಿಯಲ್ಲಿ ಬಿದ್ದರು. ವಿಜಯ್ ಅವರು ಕಿಂಗ್ಫಿನ್ಸರ್ ಏರ್ಲೈನ್ಸ್ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್ವಾನಿ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ವಿಜಯ್ ಮಲ್ಯ ಅವರಿಗಿಂತ ಗಗನಸಖಿ ಪಿಂಕಿ 23 ವರ್ಷ ಚಿಕ್ಕವರಾಗಿದ್ದರು. ತನಗಿಂತ 23 ವರ್ಷ ಚಿಕ್ಕವಳ ಜೊತೆ ವಿಜಯ್ ಮಲ್ಯ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.