ಪ್ರಧಾನಿ ಮೋದಿ ಸರ್ಕಾರದಿಂದ 81 ಕೋಟಿ ಭಾರತೀಯರಿಗೆ ಬಂಪರ್ ಕೊಡುಗೆ

Published by: Puttaraj K Alur | Nov 30, 2023

ಮಹತ್ವದ ನಿರ್ಧಾರ

ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದಕೊಳ್ಳಲಾಗಿದೆ.

Published by: Puttaraj K Alur | Nov 30, 2023

5 ವರ್ಷ ವಿಸ್ತರಣೆ

ಕೇಂದ್ರ ಸಚಿವ ಸಂಪುಟವು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು 5 ವರ್ಷಗಳವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

Published by: Puttaraj K Alur | Nov 30, 2023

ಐತಿಹಾಸಿಕ ನಿರ್ಧಾರ

ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಚಿತಪಡಿಸುವಲ್ಲಿ ಇದೊಂದು ಐತಿಹಾಸಿಕ ನಿರ್ಧಾರವಾಗಿದೆ.

Published by: Puttaraj K Alur | Nov 30, 2023

5KG ಉಚಿತ ಪಡಿತರ

ಈ ಯೋಜನೆಯಡಿ ದೇಶದ ಬಡ ಕುಟುಂಬಳಿಗೆ ಪ್ರತಿ ತಿಂಗಳು ಬಡ ಕುಟುಂಬಗಳಿಗೆ 5KG ಉಚಿತ ಪಡಿತರ ಸಿಗಲಿದೆ.

Published by: Puttaraj K Alur | Nov 30, 2023

ಉಚಿತ ಆಹಾರ ಧಾನ್ಯ

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ಒದಗಿಸಲು ಜಾರಿಗೆ ತಂದಿದ್ದ ಈ 'ಅನ್ನ ಯೋಜನೆ' ಗಂಭೀರ ಬಡತನ ಪ್ರಮಾಣ ಏರಿಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

Published by: Puttaraj K Alur | Nov 30, 2023

2024ರ ಜನವರಿ 1ರಿಂದ ಅನ್ವಯ

ಈ ಯೋಜನೆಯನ್ನು 2024ರ ಜನವರಿ 1ರಿಂದ ಅನ್ವಯವಾಗುವಂತೆ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ.

Published by: Puttaraj K Alur | Nov 30, 2023

11.80 ಲಕ್ಷ ಕೋಟಿ ರೂ.

ಈ ಯೋಜನೆ(5 ವರ್ಷಗಳ ಅವಧಿ)ಗೆ ಕೇಂದ್ರ ಸರ್ಕಾರವು 11.80 ಲಕ್ಷ ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ.

Published by: Puttaraj K Alur | Nov 30, 2023

VIEW ALL

Read Next Story