1. Dhanatrayodashi 2023 ರಂದು ಈ ಉಪಾಯ ಮಾಡಿ, ಕೆಲವೇ ದಿನಗಳಲ್ಲಿ ಹಣ ಡಬಲ್ ಆಗುತ್ತೆ!
2. ದೀಪಾವಳಿಗೂ ಮುನ್ನ ಧನತ್ರಯೋದಶಿ ಹಬ್ಬ ಆಚರಿಸಲಾಗುತ್ತದೆ. ಈ ದಿನ ಕೆಲ ವಸ್ತುಗಳನ್ನು ಖರೀದಿಸುವುದು ತುಂಬಾ ಶುಭ ಎನ್ನಲಾಗುತ್ತದೆ.
3. ಹೀಗಿರುವಾಗ ಈ ಬಾರಿಯ ಧನತ್ರಯೋದಶಿ ದಿನ ಕೆಲ ವಿಶೇಷ ಉಪಾಯಗಳನ್ನು ಮಾಡಿ, ಮುಂಬರುವ ದಿನಗಳಲ್ಲಿ ನಿಮ್ಮ ಹಣಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ.
4. ಧನತ್ರಯೋದಶಿಯ ದಿನ ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಅದು ಉತ್ತಮ ಲಾಭ ನೀಡುತ್ತದೆ.
5. ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯಲ್ಲಿ ಉತ್ತಮ ಲಾಭ ನೀಡುವ ಷೇರುಗಳನ್ನು ನೀವು ಖರೀದಿಸಬಹುದು.
6. ರಿಯಲ್ ಎಸ್ಟೇಟ್ ಉದ್ಯಮ ಕೂಡ ಉತ್ತಮವಾಗಿ ಸಾಗುತ್ತಿದೆ. ಒಳ್ಳೆಯ ನಗರ ಮತ್ತು ಒಳ್ಳೆಯ ಜಾಗದಲ್ಲಿ ನೀವು ನಿವೇಶನ ಖರೀದಿಸಿದರೆ, ಅದು ಭವಿಷ್ಯದಲ್ಲಿ ನಿಮಗೆ ಉತ್ತಮ ಲಾಭ ನೀಡುತ್ತದೆ.
7. ಪಿಪಿಎಫ್ ನಲ್ಲಿ ನೀವು ಹೂಡಿಕೆ ಮಾಡಬಹುದು, ಈ ಹೂಡಿಕೆಗೆ ಸರ್ಕಾರ ಗ್ಯಾರಂಟಿ ನೀಡುತ್ತದೆ. ಒಂದು ನಿಶ್ಚಿತ ಲೆಕ್ಕಾಚಾರದಲ್ಲಿ ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಡಬಲ್ ಆಗುತ್ತದೆ.
8. 10 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ನೀವು ಎಫ್ ಡಿ ಮಾಡಿದರೆ ನಿಮ್ಮ ಹೂಡಿಕೆ ಡಬಲ್ ಆಗುತ್ತದೆ.
9. ಧನತ್ರಯೋದಶಿಗೆ ಜನ ಚಿನ್ನ ಖರೀದಿಸುತ್ತಾರೆ. ದೀರ್ಘಾವಧಿಯಲ್ಲಿ ಚಿನ್ನವೂ ಕೂಡ ನಿಮಗೆ ಡಬಲ್ ಆದಾಯ ನೀಡಬಹುದು.
10. ಆರ್ ಡಿ ಕೂಡ ಹೂಡಿಕೆಗೆ ಒಂದು ಉತ್ತಮ ಆಯ್ಕೆಯಾಗಿದೆ. 10 ವರ್ಷಕ್ಕಿಂತ ದೀರ್ಘಾವಧಿಗೆ ಇದರಲ್ಲಿ ಹೂಡಿಕೆ ಮಾಡಿದರೆ, ನಿಶ್ಚಿತವಾಗಿ ನಿಮ್ಮ ಹೂಡಿಕೆ ಡಬಲ್ ಆಗುತ್ತದೆ.