ಪ್ರತಿದಿನದ ಆಹಾರದಲ್ಲಿ ಹರಿಶಿಣ ಬಳಸುವುದರಿಂದ ಏನೆಲ್ಲಾ ಉಪಯೋಗಗಳೀವೆ ಗೊತ್ತಾ.

Published by: Zee Kannada News Desk | Jun 11, 2024

ಹರಿಶಿನ ಅನ್ನೋದು ಎಷ್ಟು ಪರಿಶುದ್ದವೋ ಅಷ್ಟೇ ಆರೋಗ್ಯಕಾರಿ ಕೂಡ. ಹರಿಶಿನ ಬಲಸುವುದರಿಂದ ಏನೆಲ್ಲಾ ಉಪಯೋಗಗಳಿವೆ ನಿಮಗೆ ಗೊತ್ತಾ?

Published by: Zee Kannada News Desk | Jun 11, 2024

ನೋವು ನಿವಾರಣೆ

ಹರಿಶಿನ ಉರಿಯೂತ ಹಾಗೂ ನೋವು ಸೃಷ್ಟಿಸುವ ಬ್ಯಾಕ್ಟೀರಿಯಾಗಳಿಂದ ನಿವಾರಣೆ ನೀಡುತ್ತದೆ.

Published by: Zee Kannada News Desk | Jun 11, 2024

ಜ್ಯಾಂಡೀಸ್‌

ಜ್ಯಾಂಡೀಸ್‌ ವಿರುದ್ಧ ಹೋರಾಡಲು ಹರಿಶಿನ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ.

Published by: Zee Kannada News Desk | Jun 11, 2024

ಅರಿಶಿನ ಬರಿತ ನೀರು

ಮಳೆಗಾಲದಲ್ಲಿ ಊಟದ ನಂತರ ಅರಿಶಿನ ಬರಿತ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Published by: Zee Kannada News Desk | Jun 11, 2024

ಆಂಟಿಫಂಗಲ್‌ ಇನ್‌ಫೆಕ್ಷನ್‌

ಆಂಟಿಫಂಗಲ್‌ ಇನ್‌ಫೆಕ್ಷನ್ಸ್‌ ವಿರುದ್ಧ ಹೋರಾಡಲು ಹರಿಶಿನ ಸೇವನೆ ಸಹಾಯಕಾರಿ.

Published by: Zee Kannada News Desk | Jun 11, 2024

ಕಿಡ್ನಿ ಆರೋಗ್ಯ

ಹರಿಶಿನ ಸೇವನೆ ಕಿಡ್ನಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

Published by: Zee Kannada News Desk | Jun 11, 2024

ರುಚಿ

ನೀವು ಮಾಡುವ ಪ್ರತಿ ಅಡುಗೆಯಲ್ಲಿ ಹರಿಶಿಣ ಬಳಕೆ ಮಾಡುವುದರಿಂದ ಇದು ಆರೋಗ್ಯವನ್ನ ಮಾತ್ರವಲ್ಲ ರುಚಿಯನ್ನು ಕೂಡ ಹೆಚ್ಚಿಸುತ್ತದೆ.

Published by: Zee Kannada News Desk | Jun 11, 2024

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Zee Kannada News Desk | Jun 11, 2024

VIEW ALL

Read Next Story