FASTag:ಫಾಸ್ಟ್‌ಟ್ಯಾಗ್‌ ಬಗ್ಗೆ ನಿಮಗೆ ತಿಳಿದಿದೆಯೇ..? ಖರೀದಿಸುವುದು ಹೇಗೆ ತಿಳಿಯಿರಿ

Published by: Zee Kannada News Desk | Feb 20, 2024

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಟೋಲ್‌ಗೇಟ್‌ಗಳಲ್ಲಿ ಟೋಲ್‌ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ.

Published by: Zee Kannada News Desk | Feb 20, 2024

ಫಾಸ್ಟ್‌ಟ್ಯಾಗ್‌ಗಳ ಮೂಲಕ ಪಾವತಿಗಳನ್ನು ಮಾಡಲಾಗುತ್ತದೆ. ಇದರಿಂದಾಗಿ ಟೋಲ್ ಪ್ಲಾಜಾಗಳಲ್ಲಿ ಸಂಚಾರ ಇರುವುದಿಲ್ಲ. ಸೆಕೆಂಡ್‌ಗಳಲ್ಲಿ ಹಣ ಪಾವತಿಯಾಗುವುದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುವುದಿಲ್ಲ.

Published by: Zee Kannada News Desk | Feb 20, 2024

ಒಮ್ಮೆ ಫಾಸ್ಟ್ಯಾಗ್ ತೆಗೆದುಕೊಂಡರೆ ಅದು ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಕಾಲಕಾಲಕ್ಕೆ ಫಾಸ್ಟ್‌ಟ್ಯಾಗ್‌ನಲ್ಲಿ ರೀಚಾರ್ಜ್ ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

Published by: Zee Kannada News Desk | Feb 20, 2024

ಈಗಾಗಲೇ ಖಾತೆಯನ್ನು ಹೊಂದಿರುವವರು ಮಾರ್ಚ್ 15 ರೊಳಗೆ ಅದನ್ನು ವರ್ಗಾಯಿಸಬೇಕು ಎಂದು ಆರ್‌ಬಿಐ ನಿರ್ಧರಿಸಿದೆ.

Published by: Zee Kannada News Desk | Feb 20, 2024

ಹೊಸ FASTag ಅನ್ನು ಖರೀದಿಸಲು ಬಯಸಿದರೆ, ನೀವು ಅದನ್ನು ಅಧಿಕೃತ ಸಂಸ್ಥೆಗಳಿಂದ ಖರೀದಿಸಬಹುದು.

Published by: Zee Kannada News Desk | Feb 20, 2024

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗವಾದ ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ (IHMCL) ನಿಂದ ಅವು ಅಧಿಕೃತಗೊಂಡಿವೆ.

Published by: Zee Kannada News Desk | Feb 20, 2024

VIEW ALL

Read Next Story