Indian Railways ನಿಂದ ಹೊಸ ಸೇವೆ ಆರಂಭ, ಕಡಿಮೆ ಶುಲ್ಕದಲ್ಲಿ ಎಸಿ ಸೌಲಭ್ಯ!

Published by: Nitin Tabib | Oct 13, 2023

2. ಇದೀಗ ಭಾರತೀಯ ರೈಲು ರೈಲಿನಲ್ಲಿ 3E ಕೋಚ್ ಅನ್ನು ಕೂಡ ಸೇರಿಸಿದೆ.

Published by: Nitin Tabib | Oct 13, 2023

3. ಈ ಬೋಗಿಯಲ್ಲಿ ಎಸಿ ಸೌಲಭ್ಯ ಕಡಿಮೆ ಶುಲ್ಕದಲ್ಲಿ ಲಭ್ಯವಾಗುತ್ತದೆ.

Published by: Nitin Tabib | Oct 13, 2023

4. 3E ಕೋಚ್ ಗೆ ಭಾರತೀಯ ರೈಲು ಏಕಾನಾಮಿಕ್ ಕೋಚ್ ಎಂದೂ ಕೊಡ ಹೆಸರಿಸಿದೆ.

Published by: Nitin Tabib | Oct 13, 2023

5. ಈ ಕೋಚ್ ನ ವಿಶೇಷತೆ ಎಂದರೆ ಕಡಿಮೆ ವೆಚ್ಚದಲ್ಲಿ ನಿಮಗೆ ಅತಿ ಹೆಚ್ಚು ಸೌಲಭ್ಯ ಸಿಗುತ್ತವೆ.

Published by: Nitin Tabib | Oct 13, 2023

6. ಈ ಕೋಚ್ ನಲ್ಲಿ 3ನೇ ಶ್ರೇಣಿಯ ಎಸಿ ಕೋಚ್ ನಂತೆಯೇ ಈ ಕೋಚ್ ನಲ್ಲಿಯೂ ಕೂಡ ಸೌಲಭ್ಯಗಳು ಸಿಗುತ್ತವೆ.

Published by: Nitin Tabib | Oct 13, 2023

7. ಥರ್ಡ್ ಎಸಿ ಕೋಚ್ ಗಳಂತೆಯೇ ಇದರಲ್ಲಿ ನಿಮಗೆ ಬೆಡ್ ಶೀಟ್ ಬ್ಲ್ಯಾಂಕೆಟ್ ಸೌಲಭ್ಯಗಳು ಸಿಗುತ್ತವೆ.

Published by: Nitin Tabib | Oct 13, 2023

8. 2021 ರಿಂದಲೇ ಭಾರತೀಯ ರೈಲುಗಳಲ್ಲಿ ಎಸಿ ಏಕಾನಾಮಿ ಕೋಚ್ ಗಳನ್ನು ಆರಂಭಿಸಲಾಗಿದೆ.

Published by: Nitin Tabib | Oct 13, 2023

9. ಪ್ರಸ್ತುತ ಭಾರತೀಯ ರೈಲು ಈ 3ಇ ಕೋಚ್ ಗಳನ್ನು ಕೆಲವೇ ಕೆಲ ರೈಲುಗಳಿಗೆ ಅಳವಡಿಸಿದೆ.

Published by: Nitin Tabib | Oct 13, 2023

10. ಟ್ರೇನ್ ಬುಕಿಂಗ್ ವೇಳೆ ಸ್ಲೀಪರ್ ಕೋಚ್ ಗಳ ಬಳಿಕ 3ಇ ಬುಕ್ಕಿಂಗ್ ಆಯ್ಕೆ ನಿಮಗೆ ಕಾಣಿಸಲಿದೆ

Published by: Nitin Tabib | Oct 13, 2023

VIEW ALL

Read Next Story