Anil Ambani: ಅನಿಲ್ ಅಂಬಾನಿ ಸಾಮ್ರಾಜ್ಯ ಕುಸಿಯಲು ಕಾರಣವೇನು?

Published by: Puttaraj K Alur | Apr 21, 2023

ಆರ್ಥಿಕ ದಿವಾಳಿತನ

ಅನಿಲ್ ಅಂಬಾನಿ ವಹಿಸಿಕೊಂಡಿದ್ದ ವ್ಯವಹಾರಗಳೆಲ್ಲರೂ ಆರ್ಥಿಕ ದಿವಾಳಿತನದತ್ತ ಮುಖಮಾಡಿದ್ರೆ, ಮುಖೇಶ್ ಅಂಬಾನಿ ವ್ಯವಹಾರದಿಂದ ಅವರ ವೈಭವ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ.

Published by: Puttaraj K Alur | Apr 21, 2023

ಆತುರದ ನಿರ್ಧಾರ

ಅನಿಲ್ ಅಂಬಾನಿ ಯಾವುದೇ ಪ್ಲಾನ್ ಇಲ್ಲದೆ ವ್ಯವಹಾರ ಮಾಡಲು ಆತುರದ ನಿರ್ಧಾರ ತೆಗೆದುಕೊಂಡರು. ಇದು ಅವರ ಕೈಸುಡುವಂತೆ ಮಾಡಿತು.

Published by: Puttaraj K Alur | Apr 21, 2023

ವೆಚ್ಚ ಮತ್ತು ಆದಾಯದ ನಡುವಿನ ವ್ಯತ್ಯಾಸ

ಅನಿಲ್ ಅಂಬಾನಿ ಟೆಲಿಕಾಂ ಕಿಂಗ್ ಆಗಲು ಪಣತೊಟ್ಟ ಯೋಜನೆಗಳಿಗೆ ನಿರೀಕ್ಷೆಗಿಂತ ಹೆಚ್ಚು ವೆಚ್ಚವಾಯಿತಿ, ಆದರೆ ಆದಾಯವು ಅತ್ಯಲ್ಪವಾಗಿತ್ತು.

Published by: Puttaraj K Alur | Apr 21, 2023

ಸಂಪೂರ್ಣ ಗಮನಹರಿಸಲು ಸಾಧ್ಯಿವಾಗಲಿಲ್ಲ

ಅನಿಲ್ ಅಂಬಾನಿ ಯಾವುದೇ ಒಂದು ವ್ಯವಹಾರದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗಲಿಲ್ಲ. ಅವರು ಒಂದು ವ್ಯವಹಾರದಿಂದ ಇನ್ನೊಂದಕ್ಕೆ ಬದಲಾಗುತ್ತಿದ್ದರು. ಇದೇ ನ್ಯೂನತೆಯಿಂದ ಅವರ ಬ್ಯುಸಿನೆಸ್ ನೆಲಕಚ್ಚಿತು.

Published by: Puttaraj K Alur | Apr 21, 2023

ಸಾಲದಲ್ಲಿ ಹೆಚ್ಚಳ

ವೆಚ್ಚ ಜಾಸ್ತಿಯಾದ ಕಾರಣ ಅನಿಲ್ ಅಂಬಾನಿಯವರು ಸಾಲ ಮಾಡಬೇಕಾಯಿತು. ಆದರೆ ಅವರು ಹೂಡಿಕೆ ಮಾಡಿದ್ದ ವ್ಯವಹಾರಕ್ಕೆ ಸರಿಯಾದ ಆದಾಯ ಸಿಗಲಿಲ್ಲ.

Published by: Puttaraj K Alur | Apr 21, 2023

ಮಾರುಕಟ್ಟೆ ಸ್ಪರ್ಧೆ

ಅನಿಲ್ ಅಂಬಾನಿ ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿಯಲ್ಲಿದ್ದ ವ್ಯವಹಾರಕ್ಕೆ ಕೈಹಾಕಿ ಸುಟ್ಟುಕೊಂಡರು. ಯಾವುದೇ ಪ್ಲಾನ್ ಇಲ್ಲದೆ ಎಂಟ್ರಿ ಕೊಟ್ಟಿದ್ದರಿಂದ ನಷ್ಟ ಅನುಭವಿಸಬೇಕಾಯಿತು.

Published by: Puttaraj K Alur | Apr 21, 2023

ಗುರಿ ಇಲ್ಲದ ಅನಿಲ್ ಅಂಬಾನಿ

ಯಾವುದೇ ವ್ಯವಹಾರದಲ್ಲಿ ಬೆಳೆಯಲು ಗುರಿ ಮುಖ್ಯ. ಆದರೆ ಅನಿಲ್ ಅಂಬಾನಿ ಯಾವುದೇ ಗುರಿ ಇಲ್ಲದೆ ವ್ಯವಹಾರಕ್ಕೆ ಕೈಹಾಕಿ ನಷ್ಟ ಅನುಭವಿಸಿದರು.

Published by: Puttaraj K Alur | Apr 21, 2023

ಬ್ಯಾಂಕ್ ಸಾಲ

ಅನಿಲ್ ಅಂಬಾನಿಯವರ ಹಲವು ಕಂಪನಿಗಳು ಸಾಲದ ಹೊರೆಯಲ್ಲಿ ಮುಳುಗಿವೆ. ಕಂಪನಿಗಳ ನಿರಂತರ ನಷ್ಟದಿಂದಾಗಿ ಅವರ ಸಾಲದ ಗ್ರಾಪ್ ನಿರಂತರವಾಗಿ ಹೆಚ್ಚುತ್ತಿದೆ.

Published by: Puttaraj K Alur | Apr 21, 2023

VIEW ALL

Read Next Story