ಹಣ ಉಳಿಸಲು ನೀವು ಆದಾಯದ ವಿವಿಧ ಮೂಲಗಳನ್ನು ಕಂಡುಕೊಳ್ಳಬೇಕು.
ನಿಮಗೆ ಬರುವ ಆದಾಯದಲ್ಲಿ ಹೆಚ್ಚು ಹೆಚ್ಚು ಹಣವನ್ನು ಉಳಿಸಬೇಕು.
ಹಣ ಉಳಿಸಲು ನೀವು ಪ್ರತ್ಯೇಕ ನಿಧಿಯನ್ನು ರೂಪಿಸಿಕೊಳ್ಳಬೇಕು.
ವ್ಯರ್ಥ ವೆಚ್ಚವನ್ನು ಕಡಿಮೆ ಮಾಡುವುದು ಹಣ ಉಳಿತಾಯದ ಸುಲಭ ಮಾರ್ಗ.
ಆನ್ಲೈನ್ ಶಾಪಿಂಗ್ನಿಂದ ನಿಮಗೆ ಬೇಕಾದುದನ್ನು ಮಾತ್ರ ಆರ್ಡರ್ ಮಾಡಿ.
ಆದಷ್ಟು ಹೊರಗಿನ ಆಹಾರದಿಂದ ದೂರವಿರಿ, ಮೆನೆ ಆಹಾರ ಸೇವಿಸುವುದು ಉತ್ತಮ.
ಹೆಚ್ಚು ಹೆಚ್ಚು ಹಣ ಉಳಿಸಬೇಕೆಂದರೆ ಸಾರ್ವಜನಿಕ ಸಾರಿಗೆ ಬಳಸಬೇಕು.
ನೀವು ಉಳಿಸಿದ ಹಣವನ್ನು ದೀರ್ಘಾವಧಿಗೆ ಹೂಡಿಕೆ ಮಾಡಿ.