ಒಂದು ದೇಶ ಒಂದು ರೇಷನ್ ಕಾರ್ಡ್

ʼಒಂದು ದೇಶ ಒಂದು ರೇಷನ್ ಕಾರ್ಡ್ʼ ಯೋಜನೆಯ ಮೂಲಕ ದೇಶದಾದ್ಯಂತ ಆಹಾರ ಧಾನ್ಯಗಳ ವಿತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಖಾತ್ರಿಪಡಿಸುತ್ತಿದೆ.

Puttaraj K Alur
Dec 09,2023

ಉಚಿತ ಆಹಾರ ಧಾನ್ಯ ವಿತರಣೆ

5,38,116 ನ್ಯಾಯಬೆಲೆ ಅಂಗಡಿಗಳ ಮೂಲಕ 20.06 ಕೋಟಿ ರೇಷನ್‌ ಕಾರ್ಡ್‌ದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.

5,38,116 ನ್ಯಾಯಬೆಲೆ ಅಂಗಡಿ

ದೇಶದಾದ್ಯಂತ ಇರುವ ನ್ಯಾಯಬೆಲೆ ಅಂಗಡಿಗಳ ಸಂಖ್ಯೆ 5,38,116

ಇ-ಮಾರಾಟ ಯಂತ್ರ

ಇ-ಮಾರಾಟ ಯಂತ್ರ ಹೊಂದಿರುವ ನ್ಯಾಯಬೆಲೆ ಅಂಗಡಿಗಳ ಸಂಖ್ಯೆ 4,88,832

20.06 ಕೋಟಿ ರೇಷನ್‌ ಕಾರ್ಡ್‌

ಒಟ್ಟು ರೇಷನ್‌ ಕಾರ್ಡ್‌ಗಳ ಸಂಖ್ಯೆ 20.06 ಕೋಟಿ

80.59 ಕೋಟಿ ಫಲಾನುಭವಿಗಳು

ಒಟ್ಟು ಫಲಾನುಭವಿಗಳ ಸಂಖ್ಯೆ 80.59 ಕೋಟಿ

ಪಡಿತರ ಪಡೆಯಲು ಸಾಧ್ಯ

‘ಒಂದು ದೇಶ ಒಂದು ರೇಷನ್​ ಕಾರ್ಡ್​’ ಯೋಜನೆಯಡಿ ವಲಸೆ ಕಾರ್ಮಿಕರು ಮತ್ತವರ ಕುಟುಂಬ ಸದಸ್ಯರಿಗೆ ಭಾರತದ ಯಾವುದೇ ನ್ಯಾಯ ಬೆಲೆ ಅಂಗಡಿಯಿಂದ ಪಡಿತರ ಪಡೆಯಲು ಸಾಧ್ಯ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಪ್ರಕಾರ 81 ಕೋಟಿ ಭಾರತೀಯರು ಸಬ್ಸಿಡಿ ಪಡೆದ ಆಹಾರ ಧಾನ್ಯ, ಅಕ್ಕಿ ಕೆಜಿಗೆ 3 ರೂ, ಗೋಧಿ 2 ರೂ. ಮತ್ತು ಇತರೆ ಧಾನ್ಯಗಳನ್ನು ಕೆಜಿಗೆ 1 ರೂ. ನೀಡಿ ಖರೀದಿಸಲು ಅರ್ಹರಾಗಿದ್ದಾರೆ.

VIEW ALL

Read Next Story