1. ಎಲಾನ್ ಮಸ್ಕ್ - ಸ್ಪೇಸ್ ಎಕ್ಸ್ ಮಾಲೀಕರು, ಬ್ಲೂಮ್ ಬರ್ಕ್ ಬಿಲಿಯನೆರ್ಸ್ ಇಂಡೆಕ್ಸ್ ಪ್ರಕಾರ ಇವರ ಆಸ್ತಿ 229 ಬಿಲಿಯನ್ ಡಾಲರ್
2. ಬರ್ನಾರ್ಡ್ ಅರ್ನಾಲ್ಟ್- ಲೂಯಿಸ್ ವೈಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಇವರ ಆಸ್ತಿ ಮೌಲ್ಯ 173 ಬಿಲಿಯನ್ ಡಾಲರ್,
3. ಜೇಫ್ ಬೆಜೋಸ್- ಅಮೆಜಾನ್ ಸಂಸ್ಥಾಪಕ, ಇವರ ಒಟ್ಟು ಆಸ್ತಿಯ ಮೌಲ್ಯ 162 ಬಿಲಿಯನ್ ಡಾಲರ್.
4. ಲ್ಯಾರಿ ಎಲಿಸನ್- ಓರಾಕಲ್ ಸಂಸ್ಥಾಪಕರಲ್ಲಿ ಒಬ್ಬರಾದ ಲ್ಯಾರಿ ಎಲಿಸನ್ ಒಟ್ಟು ಆಸ್ತಿಯ ಮೌಲ್ಯ 139 ಬಿಲಿಯನ್ ಡಾಲರ್.
5. ಬಿಲ್ ಗೇಟ್ಸ್- ಮೈಕ್ರೋಸಾಫ್ಟ್ ಸಂಸ್ಥಾಪಕರ ಒಟ್ಟು ಆಸ್ತಿ ಮೌಲ್ಯ 128 ಬಿಲಿಯನ್ ಡಾಲರ್
6. ಲ್ಯಾರಿ ಪೇಜ್- 1998 ರಲ್ಲಿ ಗೂಗಲ್ ಸ್ಥಾಪಿಸಿದ್ದ ಲ್ಯಾರಿ ಪೇಜ್ ಆಸ್ತಿಯಲ್ಲಿ ಈ ವರ್ಷ 39.5 ಬಿಲಿಯನ್ ಡಾಲರ್ ಹೆಚ್ಚಳವನ್ನು ಗಮನಿಸಲಾಗಿದೆ.
7. ವಾರೆನ್ ಬಫೆಟ್- ವಿಶ್ವದ ಅತ್ಯಂತ ಚುರುಕು ಹೂಡಿಕೆದಾರ, ಇವರ ಆಸ್ತಿಯ ಒಟ್ಟು ಮೌಲ್ಯ 122 ಬಿಲಿಯನ್ ಡಾಲರ್.
8. ಸಗ್ರೆಯಿ ಬ್ರಿನ್- ಒಟ್ಟು ಆಸ್ತಿಯ ಮೌಲ್ಯ 116 ಬಿಲಿಯನ್ ಡಾಲರ್.
9. ಸ್ಟೀವ್ ಬಾಲ್ಮರ್- ಮೈಕ್ರೋಸಾಫ್ಟ್ ಸಂಸ್ಥೆಯ ಮಾಜಿ ಸಿಇಓ, ಒಟ್ಟು ಆಸ್ತಿಯ ಮೌಲ್ಯ 116 ಬಿಲಿಯನ್ ಡಾಲರ್.
10. ಮಾರ್ಕ್ ಝಕರ್ಬರ್ಗ್- ಫೇಸ್ ಬುಕ್ ಸಿಇಓ, ಒಟ್ಟು ಆಸ್ತಿ ಮೌಲ್ಯ 62.7 ಬಿಲಿಯನ್ ಡಾಲರ್.