ಅಮೆರಿಕಾ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ. ಅತ್ಯಂತ ಅಭಿವೃದ್ಧಿ ಹೊಂದಿರುವ ದೇಶವಾಗಿರುವ ಅಮೆರಿಕದ ವಿಸ್ತೀರ್ಣ 37,96,742 ಚದರ ಕಿಮೀ ಇದ್ದು, 32 ಕೋಟಿ 71 ಲಕ್ಷ ಜನಸಂಖ್ಯೆ ಹೊಂದಿದೆ.
ಚೀನಾ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪೈಕಿ 2ನೇ ಸ್ಥಾನದಲ್ಲಿದೆ. ಚೀನಾದ ವಿಸ್ತೀರ್ಣ 95,96,961 ಚದರ ಕಿಲೋಮೀಟರ್ ಇದೆ.
ಜಪಾನ್ ವಿಶ್ವದ 3ನೇ ಶ್ರೀಂಮಂತ ರಾಷ್ಟ್ರವಾಗಿದೆ. ಜಪಾನ್ ಜನಸಂಖ್ಯೆ 126.3 ಮಿಲಿಯನ್ ಇದ್ದು, ಇದರ ವಿಸ್ತೀರ್ಣ 3,77,973 ಚದರ ಕಿಲೋ ಮೀಟರ್ ಇದೆ.
ಜರ್ಮನಿ ವಿಶ್ವನ 4ನೇ ಶ್ರೀಮಂತ ರಾಷ್ಟ್ರವಾಗಿದೆ. ಇದು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಯುನೈಟೆಡ್ ಕಿಂಗ್ಡಮ್ ವಿಶ್ವದ 5ನೇ ಶ್ರೀಮಂತ ರಾಷ್ಟ್ರವಾಗಿದೆ. ಇದು 14,630 ಮಿಲಿಯನ್ ಡಾಲರ್ ಆರ್ಥಿಕತೆಯಾಗಿದೆ.
ಫ್ರಾನ್ಸ್ ಒಟ್ಟು 6 ಕೋಟಿ 70 ಲಕ್ಷ ಜನಸಂಖ್ಯೆ ಹೊಂದಿದೆ. ಇದರ ವಿಸ್ತೀರ್ಣ 6,40,679 ಕಿಲೋಮೀಟರ್ ಇದೆ.
ಇಟಲಿಯು ಸಾಕಷ್ಟು ಸಂಪತ್ತನ್ನು ಹೊಂದಿದೆ. ಇಟಲಿಯ ಒಟ್ಟು ವಿಸ್ತೀರ್ಣ 3,01,340 ಚದರ ಕಿಲೋಮೀಟರ್ ಇದೆ.
ಭಾರತವು ವಿಶ್ವದ 7ನೇ ಶ್ರೀಮಂತರ ರಾಷ್ಟ್ರವಾಗಿದೆ. ಇಲ್ಲಿನ ಒಟ್ಟು ವಿಸ್ತೀರ್ಣ 32,87,263 ಚದರ ಕಿಲೋಮೀಟರ್ ಇದೆ. ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಶ್ರೀಮಂತ ರಾಷ್ಟ್ರಗಳಲ್ಲಿ ಕೆನಡಾ ಕೂಡ ಬರುತ್ತದೆ. ಕೆನಡಾ ಒಟ್ಟು 3 ಕೋಟಿ 78 ಲಕ್ಷ ಜನಸಂಖ್ಯೆ ಹೊಂದಿದೆ.
ಸ್ಪೇನ್ ಯುರೋಪಿನ ಅತ್ಯಂತ ಶ್ರೀಮಂತ ನಗರವಾಗಿದೆ. ಸ್ಪೇನ್ನ ಒಟ್ಟು ವಿಸ್ತೀರ್ಣ 5,05,990 ಚದರ ಕಿಲೋಮೀಟರ್ ಇದ್ದು, ಇಲ್ಲಿನ ಜನಸಂಖ್ಯೆ 50 ಮಿಲಿಯನ್ ಇದೆ.