ಯಾವ ದಿನ ಚಿನ್ನ ಖರೀದಿಸಬೇಕು?

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಶುಭ ದಿನವನ್ನು ನೋಡಿಯೇ ಚಿನ್ನವನ್ನು ಖರೀದಿಸಲಾಗುತ್ತದೆ.

Puttaraj K Alur
May 16,2025

ಚಿನ್ನ ಖರೀದಿಗೆ ಅದೃಷ್ಟದ ದಿನ

ಆದರೆ ವಾರದ ಕೆಲವು ನಿರ್ದಿಷ್ಟ ದಿನಗಳು ಚಿನ್ನ ಖರೀದಿಗೆ ಅದೃಷ್ಟದ ದಿನಗಳೆಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ.

ಅದೃಷ್ಟ

ಆ ದಿನದಂದು ಚಿನ್ನ ಖರೀದಿಸಿದರೆ ಅದೃಷ್ಟವು ಒಲಿದು ಬರುತ್ತದೆ ಎಂದು ಹೇಳಲಾಗಿದೆ.

ಅದೃಷ್ಟದ ದಿನಗಳು

ಹಾಗಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಆ ಅದೃಷ್ಟದ ದಿನಗಳು ಯಾವುವು ಎಂದು ತಿಳಿಯಿರಿ...

ಸೋಮವಾರ

ಚಂದ್ರನು ಪ್ರಗತಿ ಸೂಚಿಸುವುದರಿಂದ ಸೋಮವಾರದಂದು ಚಿನ್ನ ಖರೀದಿಸಿದರೆ ಉತ್ತಮ ಪ್ರಗತಿ ಕಾಣಬಹುದೆಂಬ ನಂಬಿಕೆಯಿದೆ.

ಮಂಗಳವಾರ

ಮಂಗಳವಾರವನ್ನು ಮಂಗಳ ಗ್ರಹಕ್ಕೆ ಹೋಲಿಸಲಾಗುತ್ತದೆ. ಹೀಗಾಗಿ ಮಂಗಳವಾರ ಚಿನ್ನ ಖರೀದಿಸುವುದರಿಂದ ಬಹಳ ಶುಭವೆಂದು ನಂಬಲಾಗಿದೆ.

ಗುರುವಾರ

ಗುರು ಗ್ರಹದ ಆಶೀರ್ವಾದದಿಂದ ಸಮೃದ್ಧಿ & ಅದೃಷ್ಟ ಹೆಚ್ಚಾಗುತ್ತದೆ. ಹೀಗಾಗಿ ಗುರುವಾರ ಚಿನ್ನ ಖರೀದಿಸಿದ್ರೆ ಅದೃಷ್ಟ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ಭಾನುವಾರ

ಭಾನುವಾರವು ಸೂರ್ಯದೇವನ ವಾರವಾಗಿದೆ. ಹೀಗಾಗಿ ಚಿನ್ನ ಖರೀದಿಗೆ ಭಾನುವಾರ ಉತ್ತಮ ದಿನ ಎಂದು ಹೇಳಲಾಗಿದೆ.

VIEW ALL

Read Next Story