CBSE Class 10 Result 2025: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇಕಡಾ 93.66 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.0.06 ರಷ್ಟು ಹೆಚ್ಚು ಫಲಿತಾಂಶ ದಾಖಲಾಗಿದೆ. 10ನೇ ತರಗತಿಯಲ್ಲಿಯೂ ಹುಡುಗಿಯರದ್ದೇ ಮೇಲು ಗೈ. 95% ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿಯನ್ನು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ results.digilocker.gov.in ಮೂಲಕವೂ ತಮ್ಮ ಫಲಿತಾಂಶವನ್ನು ಚೆಕ್ ಮಾಡಬಹುದು. ವಿದ್ಯಾರ್ಥಿಗಳು ಅಧಿಕೃತ ಪ್ರಕಟಣೆಗಳಿಗಾಗಿ ನಿಯಮಿತವಾಗಿ CBSE ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು.
ಇದನ್ನೂ ಓದಿ : CBSE 10ನೇ ತರಗತಿ ಫಲಿತಾಂಶ ಪ್ರಕಟ: 93.60% ವಿದ್ಯಾರ್ಥಿಗಳು ಉತ್ತೀರ್ಣ! ಮಾರ್ಕ್ಸ್ ಶೀಟ್ ಡೌನ್‌ಲೋಡ್ ಮಾಡಲು ನೇರ ಲಿಂಕ್ ಇಲ್ಲಿದೆ
CBSE 10ನೇ ತರಗತಿಯಲ್ಲಿ ಯಾವ ಶಾಲೆಗೆ ಅಗ್ರಸ್ಥಾನ ? :
ಜವಾಹರ್ ನವೋದಯ ವಿದ್ಯಾಲಯ (JNV) – 99.09%
ಕೇಂದ್ರೀಯ ವಿದ್ಯಾಲಯ (KV) – 98.81%
ಸ್ವತಂತ್ರ ಶಾಲೆಗಳು (ಖಾಸಗಿ) – 93.10%
ಸರ್ಕಾರಿ ಶಾಲೆಗಳು – 86.72%
ಯಾವ ಸ್ಕೂಲ್ ಟಾಪರ್ :
ತ್ರಿವಾಂಡ್ರಮ್ : ಶೇ. 99.79 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜಯವಾಡ: ಶೇ. 99.79.
ಬೆಂಗಳೂರು: ಶೇ. 98.90.
ಚೆನ್ನೈ: ಶೇ. 98.71.
ಪುಣೆ: ಶೇ. 96.54.
ಅಜ್ಮೀರ್: ಶೇ. 95.44.
ದೆಹಲಿ ಪಶ್ಚಿಮ: ಶೇ. 95.24.
ದೆಹಲಿ ಪೂರ್ವ: ಶೇ. 95.07.
ಚಂಡೀಗಢ: ಶೇ. 93.71.
ಪಂಚಕುಲ: ಶೇ. 92.77.
ಭೋಪಾಲ್: ಶೇ. 92.71.
ಭುವನೇಶ್ವರ: ಶೇ. 92.64.
ಪಾಟ್ನಾ: ಶೇ. 91.90.
ಡೆಹ್ರಾಡೂನ್: ಶೇ. 91.60.
ಪ್ರಯಾಗ್‌ರಾಜ್: ಶೇ. 91.01.
ನೋಯ್ಡಾ: ಶೇ. 89.41.
ಗುವಾಹಟಿ: ಶೇ. 84.14.
ಉತ್ತೀರ್ಣರಾಗಲು ಎಷ್ಟು ಅಂಕಗಳು ಬೇಕಾಗುತ್ತವೆ? :
ಒಬ್ಬ ವಿದ್ಯಾರ್ಥಿಯು ಶೇಕಡಾ 33 ಅಂಕಗಳನ್ನು ಗಳಿಸಿದಾಗ, ಅವನು / ಅವಳು CBSE 10 ನೇ ತರಗತಿ ಬೋರ್ಡ್ ಪರೀಕ್ಷೆ 2025 ರಲ್ಲಿ 'ಉತ್ತೀರ್ಣ' ಎಂದು ಪರಿಗಣಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿಯು 33% ಅಂಕಗಳನ್ನು ಗಳಿಸಲು ಸಾಧ್ಯವಾಗದಿದ್ದರೆ ಮತ್ತು 01 ಅಂಕದಲ್ಲಿ ಪಾಸ್ ಪರ್ಸೆಂಟೆಜ್ ಮಿಸ್ ಆದರೆ ಗ್ರೇಸ್ ಅಂಕಗಳನ್ನು ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
ಇದನ್ನೂ ಓದಿ : CBSE Class 12 Result 2025 :CBSE ಬೋರ್ಡ್ 12ನೇ ತರಗತಿ ಫಲಿತಾಂಶ ಪ್ರಕಟ !ರಿಸಲ್ಟ್ ನಲ್ಲಿ ಯಾವ ರಾಜ್ಯ ಟಾಪ್ ಇಲ್ಲಿದೆ ಲಿಸ್ಟ್
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









