ICSE Board 12th Result 2024: ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (CISCE) 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cisce.org ಗೆ ಭೇಟಿ ನೀಡಬಹುದಾಗಿದೆ.


COMMERCIAL BREAK
SCROLL TO CONTINUE READING

ಐಸಿಎಸ್‌ಇ 10ನೇ ತರಗತಿ ಮತ್ತು ಐಸಿಎಸ್‌ 12ನೇ ತರಗತಿ ಫಲಿತಾಂಶವನ್ನು ಮೇ 06 ರಂದು 11 ಗಂಟೆಗೆ ಪ್ರಕಟಿಸಲಾಗಿದೆ. ವೆಬ್‌ಸೈಟ್‌, ಕೆರಿಯರ್‌ ಪೋರ್ಟಲ್‌ ಮತ್ತು ಡಿಜಿಲಾಕರ್‌ನಲ್ಲಿ ರಿಸಲ್ಟ್‌ ಲಭ್ಯವಿರುತ್ತದೆ. 


ಇದನ್ನೂ ಓದಿ: ಈ ದಿನ ಪ್ರಕಟವಾಗಲಿದೆ CBSE 10th, 12th Result : ಈ ವೆಬ್ ಸೈಟ್ ಗಳಲ್ಲಿ ರಿಸಲ್ಟ್ ಚೆಕ್ ಮಾಡಿ 


ಅಧಿಕೃತ ವೆಬ್‌ಸೈಟ್ cisce.org ಮೂಲಕ ವಿದ್ಯಾರ್ಥಿಗಳು ತಮ್ಮ ಸ್ಕೋರ್‌ಕಾರ್ಡ್‌ನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ, ಪಾಸ್‌ವರ್ಡ್ ಅಗತ್ಯವಾಗಿ ಬೇಕು.  


CISCE ICSE ಮತ್ತು ISC 2022 ಫಲಿತಾಂಶವನ್ನು ಈ ಕೆಳಗಿನಂತೆ ಚೆಕ್‌ ಮಾಡಬಹುದು:


1. ಮೊದಲು ಅಧಿಕೃತ ವೆಬ್‌ಸೈಟ್‌ cisce.orgಗೆ ಭೇಟಿ ನೀಡಿ.


2. ಮುಖಪುಟದಲ್ಲಿ ICSE ಅಥವಾ ISC 2024 ರಿಸಲ್ಟ್ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.


3.‌ ಈಗ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್‌, ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ.


4. ಅಗತ್ಯವಿರುವ ವಿವರಗಳನ್ನು ನಮೂದಿಸಿ 'Submit' ಮೇಲೆ ಕ್ಲಿಕ್‌ ಮಾಡಿ.


5. ಪರದೆಯ ಮೇಲೆ ನಿಮ್ಮ ಐಎಸ್‌ಸಿಇ ಅಥವಾ ಐಎಸ್‌ಸಿ 2022 ಫಲಿತಾಂಶ ಗೋಚರಿಸುತ್ತದೆ.


6. ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್‌ ಮಾಡಿ ಮತ್ತು ಪ್ರಿಂಟ್‌ ತೆಗೆದಿಟ್ಟುಕೊಳ್ಳಿ.


ಇದನ್ನೂ ಓದಿ: Daily GK Quiz: ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ಯಾರು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.