1. ಇತ್ತೀಚಿನ ದಿನಗಳಲ್ಲಿ ಯುರೋಪಿನ ಎರಡು ದೇಶಗಳಲ್ಲಿ ಟ್ರಕ್ ಡ್ರೈವರ್ ಗಳಿಗೆ ಹೆಚ್ಚಿನ ಬೇಡಿಕೆ ಎದುರಾಗಿದೆ. ಹೀಗಾಗಿ ಈ ಎರಡು ದೇಶಗಳಿಗೆ ತೆರಳ ಬಯಸುವ ಡ್ರೈವರ್ ಗಳಿಗೆ ಉಚಿತ ವೀಸಾ ಹಾಗೂ ಟಿಕೆಟ್ ನೀಡಲಾಗುತ್ತಿದೆ.

Nitin Tabib
Jun 10,2023


2. ಕರ್ನಾಟಕದಲ್ಲಿ ಇದಕ್ಕಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಐಎಂಸಿ-ಕೆ ಟ್ರಾಕ್ ಹಾಗೂ ಬಸ್ ಡ್ರೈವರ್ ಗಳ ಸಂದರ್ಶನ ನಡೆಸುತ್ತಿದೆ.


3. ಅವರಿಗಾಗಿ ಒಂದು ಡ್ರೈವಿಂಗ್ ಟೆಸ್ಟ್ ಕೂಡ ನಡೆಸಲಾಗುತ್ತಿದ್ದು, ಈ ರೀತಿಯ ಬಸ್-ಟ್ರಕ್ ಡ್ರೈವರ್ ಭರ್ತಿ ನಡೆಯುತ್ತಿರುವುದು ಇದೆ ಮೊದಲು. ಯುರೋಪಿನ ಪೊಲ್ಯಾಂಡ್ ಹಾಗೂ ಹಂಗರಿ ದೇಶಗಳಲ್ಲಿ ಟ್ರಕ್ ಡ್ರೈವರ್ ಗಳಿಗೆ ಭಾರಿ ಬೇಡಿಕೆ ಎದುರಾಗಿದೆ.


4. ಇದಕ್ಕಾಗಿ ಯಾವುದೇ ವಿಶೇಷ ವಿದ್ಯಾರ್ಹತೆ ಬೇಕಿಲ್ಲ. ಆದರೆ, ಡ್ರೈವರ್ ಇಂಗ್ಲಿಷ್ ಭಾಷೆ ಅರಿತವರಾಗಿರಬೇಕು. ಎಲ್ಲರ ಬಳಿಯೂ 2009 ಕ್ಕಿಂತ ಮೊದಲು ಜಾರಿಗೊಳಿಸಲಾಗಿರುವ ಡ್ರೈವಿಂಗ್ ಲೈಸನ್ಸ್ ಇರುವುದು ಕಡ್ಡಾಯವಾಗಿದೆ.


5. ಇದಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ಒಂದು ಚಾಲನಾ ಪರೀಕ್ಷೆಯನ್ನು ಕೂಡ ಆಯೋಜಿಸಲಾಗಿದೆ. 6 ತಿಂಗಳ ತರಬೇತಿಯ ಬಳಿಕ ಅವರಿಗೆ 1 ರಿಂದ 1.5 ಲಕ್ಷ ಮಾಸಿಕ ವೇತನ ಕೂಡ ನೀಡಲಾಗುವುದು ಎನ್ನಲಾಗಿದೆ.

VIEW ALL

Read Next Story