ಮೇ 13 ರಂದು ಸೆಂಟರ್ ಫಾರ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು (CWUR) ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದ ಟಾಪ್ 10 ಉನ್ನತ ಶಿಕ್ಷಣ ಸಂಸ್ಥೆಗಳು. ಇವು ಭಾರತದ ಇತರ 64 ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ಜಾಗತಿಕ 2000 ಪಟ್ಟಿಯ 2024 ಆವೃತ್ತಿಯಲ್ಲಿ ಸ್ಥಾನ ಪಡೆದಿವೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅಹಮದಾಬಾದ್ 410ನೇ ರ್ಯಾಂಕ್ ಗಳಿಸಿದೆ.
ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರು - 5010ನೇ ರ್ಯಾಂಕ್ ಗಳಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಬಾಂಬೆ -568ನೇ ರ್ಯಾಂಕ್ ಗಳಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ -582ನೇ ರ್ಯಾಂಕ್ ಗಳಿಸಿದೆ.
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ -606ನೇ ರ್ಯಾಂಕ್ ಗಳಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿ -616ನೇ ರ್ಯಾಂಕ್ ಗಳಿಸಿದೆ.
ದೆಹಲಿ ವಿಶ್ವವಿದ್ಯಾಲಯ (DU)- 622ನೇ ರ್ಯಾಂಕ್ ಗಳಿಸಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ (ಐಐಟಿ) -704ನೇ ರ್ಯಾಂಕ್ ಗಳಿಸಿದೆ.
ಅಕಾಡೆಮಿ ಆಫ್ ಸೈಂಟಿಫಿಕ್ & ಇನ್ನೋವೇಟಿವ್ ರಿಸರ್ಚ್ -798ನೇ ರ್ಯಾಂಕ್ ಗಳಿಸಿದೆ.
ಪಂಜಾಬ್ ವಿಶ್ವವಿದ್ಯಾಲಯ - 823ನೇ ರ್ಯಾಂಕ್ ಗಳಿಸಿದೆ.