ಪಿಯುಸಿ ಮುಗಿದ ನಂತರ ಮುಂದೇನು? ಲಭ್ಯವಿರುವ ಅವಕಾಶಗಳು ಮತ್ತು ಕೋರ್ಸ್‌ಗಳ ಸಂಪೂರ್ಣ ಮಾಹಿತಿ

What next after PUC? ಪಿಯುಸಿ ಮುಗಿದ ನಂತರದ ಆಯ್ಕೆಗಳು ಅಪಾರವಾಗಿವೆ. ಆದರೆ, ಸರಿಯಾದ ಮಾಹಿತಿ, ಯೋಜನೆ ಮತ್ತು ಮಾರ್ಗದರ್ಶನದೊಂದಿಗೆ ನೀವು ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕೋರ್ಸ್ ಆಯ್ಕೆ ಮಾಡಿಕೊಂಡರೆ, ಯಶಸ್ವಿ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಆದ್ದರಿಂದ, ಈ ಸಮಯವನ್ನು ಬಳಸಿಕೊಂಡು ನಿಮ್ಮ ಗುರಿಗಳನ್ನು ಗುರುತಿಸಿ, ಆ ದಿಶೆಯಲ್ಲಿ ಈಗಲೇ ಕೆಲಸ ಆರಂಭಿಸಿ!

ಪಿಯುಸಿ ಮುಗಿದ ನಂತರ ಮುಂದೇನು? ಲಭ್ಯವಿರುವ ಅವಕಾಶಗಳು ಮತ್ತು ಕೋರ್ಸ್‌ಗಳ ಸಂಪೂರ್ಣ ಮಾಹಿತಿ

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More