ರಾಜಧಾನಿಯಲ್ಲಿ ಆಫ್ರಿಕಾ ದೇಶದ 32 ರ ಹರೆಯದ ಮಹಿಳೆ ಮೃತದೇಹ ಪತ್ತೆ...! ಕೊಲೆ ಶಂಕೆ

ಅದು ನಗರದ ಹೊರವಲಯದ ನಿರ್ಜನ ಪ್ರದೇಶ. ವೆಹಿಕಲ್ ಪಾರ್ಕಿಂಗ್ ಗೆ ಎಂದು ಕ್ಲೀನ್ ಮಾಡಿಸಿದ್ದ ಪ್ರದೇಶದಲ್ಲಿ ವಿದೇಶಿ ಮಹಿಳೆ ಮೃತದೇಹ ಪತ್ತೆಯಾಗಿದ್ದು, ಹಂತಕರು ಬೇರೆಡೆ ಮಹಿಳೆ ಕೊಂದು ಮೃತದೇಹ ಎಸೆದಿರುವ ಸಾಧ್ಯತೆ ಇದೆ. ಯಾರು ಮೃತ ವಿದೇಶಿ ಮಹಿಳೆ..? ಯಾವ ದೇಶದವಳು ಅನ್ನೋದರ ಡಿಟೇಲ್ಸ್ ಇಲ್ಲಿದೆ ನೋಡಿ.

ರಾಜಧಾನಿಯಲ್ಲಿ ಆಫ್ರಿಕಾ ದೇಶದ 32 ರ ಹರೆಯದ ಮಹಿಳೆ ಮೃತದೇಹ ಪತ್ತೆ...! ಕೊಲೆ ಶಂಕೆ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.