ಮಾತುಕತೆಗೆ ಅಂತಾ ಕರೆಸಿ.. ಏರಿಯಾ ತುಂಬಾ ಅಟ್ಟಾಡಿಸಿ ಕೊಚ್ಚಿ ಕೊಂದ ಕ್ರೂರಿಗಳು..! ಜೈಲಿನಿಂದ ಬಂದವ ಸೀದಾ ಸ್ಮಶಾನಕ್ಕೆ

ಆತ ಒಬ್ಬನಿಗೆ ಚಾಕು ಚುಚ್ಚಿ ಜೈಲಿಗೆ ಸೇರಿದ್ದ. ಬಿಡುಗಡೆ ಆದ ದಿನವೇ ಮತ್ತದೇ ವ್ಯಕ್ತಿ ಜೊತೆ ಮಾತುಕತೆಗೆ ಹೋಗಿ ಆತನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಇತ್ತ ಕೊಲೆ ಮಾಡಿ ಎಸ್ಕೇಪ್ ಆಗ್ತಿದ್ದವ್ರು ನಕರಾ ಮಾಡಿ ಪೊಲೀಸ್ ಪಿಸ್ತೂಲ್ ನ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನಲ್ಲಿ‌ ನಡೆದ ಮರ್ಡರ್ ಆ್ಯಂಡ್ ಶೂಟೌಟ್ ಕೇಸ್ ನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೇ ನೋಡಿ.

ಮಾತುಕತೆಗೆ ಅಂತಾ ಕರೆಸಿ.. ಏರಿಯಾ ತುಂಬಾ ಅಟ್ಟಾಡಿಸಿ ಕೊಚ್ಚಿ ಕೊಂದ ಕ್ರೂರಿಗಳು..! ಜೈಲಿನಿಂದ ಬಂದವ ಸೀದಾ ಸ್ಮಶಾನಕ್ಕೆ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More