ಪ್ರಜ್ವಲ್ ರೇವಣ್ಣನನ್ನು ಮೀರಿಸುತ್ತಾನೆ ಈ ಕ್ರಿಕೆಟ್ ಕೋಚ್ : ಮಹಿಳೆಯನ್ನ ಗರ್ಭಿಣಿ ಮಾಡಿ ವಂಚಿಸಿದ ಆರೋಪ

Cricket coach scandal : ಆತ ಕ್ರಿಕೆಟ್ ಕೋಚ್. ಜೊತೆಗೆ ಖಾಸಗಿ ಶಾಲೆಯಲ್ಲಿ ಪಿಟಿ ಟೀಚರ್.. ಹೀಗಿರುವಾಗ್ಲೇ ವಿದ್ಯಾರ್ಥಿನಿಯ ತಾಯಿಯನ್ನ ಪುಸಲಾಯಿಸಿ ಮದುವೆಯಾಗ್ತೀನಿ‌ ಎಂದು ನಂಬಿಸಿ ವಂಚಿಸಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೇಸ್ ದಾಖಲಾಗಿದ್ದು, ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.. ಅದೆಲ್ಲಿ ಅಂತಾ ನೀವೇ ನೋಡಿ.

ಪ್ರಜ್ವಲ್ ರೇವಣ್ಣನನ್ನು ಮೀರಿಸುತ್ತಾನೆ ಈ ಕ್ರಿಕೆಟ್ ಕೋಚ್ : ಮಹಿಳೆಯನ್ನ ಗರ್ಭಿಣಿ ಮಾಡಿ ವಂಚಿಸಿದ ಆರೋಪ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More