ರೌಡಿಶೀಟರ್ ಬಿಕ್ಲ ಶಿವ ಕೊಲೆ ಕೇಸ್‌ : A1 ಜಗ್ಗ ಕೊನೆಗೂ ಅರೆಸ್ಟ್ 

Biklu Shiva murder case : ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ ರೌಡಿಶೀಟರ್ ಬಿಕ್ಲ ಶಿವ ಕೊಲೆ ಕೇಸ್‌ನ A1 ಜಗ್ಗ ಕೊನೆಗೂ ಅರೆಸ್ಟ್ ಅಗಿದ್ದಾನೆ. ಶಾಸಕ ಬೈರತಿ ಬಸವರಾಜ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಗ್ಗನನ್ನ ಸಿಐಡಿ ಟೀಂ ಬಂಧಿಸಿ ಕರೆ ತಂದಿದೆ.ದುಬೈ, ಥೈಲ್ಯಾಂಡ್, ಶ್ರೀಲಂಕಾ ಅಂತಾ ಸುತ್ತಾಡಿದ್ದ ಜಗ್ಗ ಈಗ ಸಿಐಡಿ ಕೈಗೆ ಸಿಕ್ಕಿದ್ದು ಶಾಸಕರ ಸಂಪರ್ಕದ ಬಗ್ಗೆ ತೀವ್ರ ವಿಚಾರಣೆ ನಡೀತಿದೆ.

ರೌಡಿಶೀಟರ್ ಬಿಕ್ಲ ಶಿವ ಕೊಲೆ ಕೇಸ್‌ : A1 ಜಗ್ಗ ಕೊನೆಗೂ ಅರೆಸ್ಟ್ 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More