ಪ್ರೀತಿ ಮಧುರ ತ್ಯಾಗ ಅಮರ.. ಆದ್ರೆ ಈ ಪಾಗಲ್‌ ಪ್ರೇಮಿ ಹುಚ್ಚಾಟಕ್ಕೆ ಊರಿಗೆ ಊರೆ ಬೆಚ್ಚಿ ಬಿತ್ತು.! ಆಗಿದ್ದೇನು?

ಆದು ಬೆಳಗಿನ ಜಾವದ ಸಮಯ.. ಇಡಿ ಊರೇ ಘಾಡ ನಿದ್ರೆಗೆ ಜಾರಿತ್ತು.. ಇನ್ನೊಂದು ಘಂಟೆ ಕಳೆದಿದ್ರೆ ಎಲ್ಲರೂ ಎದ್ದು ತಮ್ಮ ದೈನಂದಿನ ಕೆಲಸ ಆರಂಭಿಸುತಿದ್ರು.. ಆದ್ರೆ ಈ ಹೊತ್ತಿನಲ್ಲಿ ಅಲ್ಲಿ ಎಂಟ್ರಿ ಕೊಟ್ಟ ಗ್ಯಾಂಗ್ ವೊಂದು ಹೈಡ್ರಾಮಾ ಸೃಷ್ಟಿಸಿತ್ತು.. ಕೈನಲ್ಲಿ ದೊಣ್ಣೆಗಳನ್ನ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ರು.. ನಿದ್ರೆಯ ಮಂಪರಲ್ಲಿದ್ದ ಜನ ಆ ದೃಶ್ಯ ಕಂಡು ಬೆಚ್ಚಿ ಬಿದಿದ್ದರು.

ಪ್ರೀತಿ ಮಧುರ ತ್ಯಾಗ ಅಮರ.. ಆದ್ರೆ ಈ ಪಾಗಲ್‌ ಪ್ರೇಮಿ ಹುಚ್ಚಾಟಕ್ಕೆ ಊರಿಗೆ ಊರೆ ಬೆಚ್ಚಿ ಬಿತ್ತು.! ಆಗಿದ್ದೇನು?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More