ವರದಕ್ಷಿಣೆ ಕಿರುಕುಳಕ್ಕೆ ಟೆಕ್ಕಿ ಸಾವು..? ಇಂಜಿನಿಯರ್ ಎಂದು ಪಾನಿಪುರಿ ಮಾರ್ತಿದ್ದನಂತೆ ಗಂಡ‌‌..!

ಆಕೆ ಬದುಕಿನಲ್ಲಿ‌ ನೂರಾರು ಕನಸು ಕಂಡಿದ್ಲು. ಎಂಟೆಕ್ ಪದವಿಧರೆ ಬೇರೆ. ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಿದ್ದವಳು‌ ಇತ್ತೀಚೆಗೆ ಗರ್ಭಿಣಿ ಸಹ ಆಗಿದ್ಲು. ಆದ್ರೆ ಈಗಾಕೆ ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಹಾಗಾದ್ರೆ ಸಾಯುವಂತದ್ದು ಆಕೆಯ ಜೀವನದಲ್ಲಿ ಏನಾಯ್ತು ಅಂತಾ ಹೇಳ್ತಿವಿ ನೋಡಿ.

ವರದಕ್ಷಿಣೆ ಕಿರುಕುಳಕ್ಕೆ ಟೆಕ್ಕಿ ಸಾವು..? ಇಂಜಿನಿಯರ್ ಎಂದು ಪಾನಿಪುರಿ ಮಾರ್ತಿದ್ದನಂತೆ ಗಂಡ‌‌..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.