8 ದಿನ ಜೊತೆಗಿದ್ದ ಪ್ರೇಯಸಿ ಎಸ್ಕೇಪ್.. ಬೆಂಗಳೂರು ಲಾಡ್ಜ್‌ನಲ್ಲಿ ಲವ್ವರ್‌ ಜೊತೆ ವಾಸವಾಗಿದ್ದ ಯುವಕನ ನಿಗೂಢ ಸಾ*ವು! ಅಷ್ಟಕ್ಕೂ ಆಗಿದ್ದೇನು.?

ಬೆಂಗಳೂರು ನಗರದ ಲಾಡ್ಜ್‌ನಲ್ಲಿ ಪುತ್ತೂರು ಮೂಲದ ಯುವಕನೊಬ್ಬನ ಶವ ಪತ್ತೆಯಾಗಿದೆ, ಕಳೆದ ಎಂಟು ದಿನಗಳಿಂದ ರೂಮ್‌ನಲ್ಲಿ ಲವ್ವರ್‌ನೊಂದಿಗೆ ವಾಸವಾಗಿದ್ದ ತಕ್ಷಿತ್ ಎಂಬಾತ ಹೃಯದಯಾಘಾತದಿಂದ ಮೃತ ಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
 
8 ದಿನ ಜೊತೆಗಿದ್ದ ಪ್ರೇಯಸಿ ಎಸ್ಕೇಪ್.. ಬೆಂಗಳೂರು ಲಾಡ್ಜ್‌ನಲ್ಲಿ ಲವ್ವರ್‌ ಜೊತೆ ವಾಸವಾಗಿದ್ದ ಯುವಕನ ನಿಗೂಢ ಸಾ*ವು! ಅಷ್ಟಕ್ಕೂ ಆಗಿದ್ದೇನು.?
Source: Bureau

About the Author