close

News WrapGet Handpicked Stories from our editors directly to your mailbox

Culture News

ಅಮರನಾಥ ಯಾತ್ರೆ: 15 ದಿನಗಳಲ್ಲಿ 1.90 ಲಕ್ಷ ಯಾತ್ರಿಕರಿಂದ ದರ್ಶನ

ಅಮರನಾಥ ಯಾತ್ರೆ: 15 ದಿನಗಳಲ್ಲಿ 1.90 ಲಕ್ಷ ಯಾತ್ರಿಕರಿಂದ ದರ್ಶನ

ಜುಲೈ 1 ರಂದು ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 1,93,545 ಯಾತ್ರಾರ್ಥಿಗಳು ಗುಹೆ ದೇಗುಲದೊಳಗೆ ದರ್ಶನ ಪಡೆದಿದ್ದಾರೆ.

Jul 16, 2019, 02:36 PM IST
ಅಂತರರಾಷ್ಟ್ರೀಯ ಯೋಗ ದಿನ 2019: ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್

ಅಂತರರಾಷ್ಟ್ರೀಯ ಯೋಗ ದಿನ 2019: ಇತಿಹಾಸ, ಮಹತ್ವ ಮತ್ತು ಈ ವರ್ಷದ ಥೀಮ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶಿಫಾರಸ್ಸಿನ ಮೇರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) 2014 ರಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತ್ತು.

Jun 21, 2019, 07:42 AM IST
ಇಂದಿನಿಂದ ಕೈಲಾಸ ಮಾನಸ ಸರೋವರ ಯಾತ್ರೆ ಆರಂಭ

ಇಂದಿನಿಂದ ಕೈಲಾಸ ಮಾನಸ ಸರೋವರ ಯಾತ್ರೆ ಆರಂಭ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಂಗಳವಾರ (ಜೂನ್ 11) ಕೈಲಾಶ್ ಮಾನಸ ಸರೋವರ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು.

Jun 12, 2019, 10:50 AM IST
ಕೇರಳದಲ್ಲಿಂದು 'ವಿಶು' ಸಂಭ್ರಮ!

ಕೇರಳದಲ್ಲಿಂದು 'ವಿಶು' ಸಂಭ್ರಮ!

ಕರ್ನಾಟಕದಲ್ಲಿ ಹಿಂದೂಗಳಿಗೆ ಯುಗಾದಿ ಹೊಸ ವರ್ಷವಾದರೆ, ಕೇರಳದಲ್ಲಿ ವಿಶು ಹಬ್ಬ ಹೊಸ ವರ್ಷದ ಆರಂಭದ ದಿನ.

Apr 15, 2019, 11:20 AM IST
ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ನುಡಿಮುತ್ತುಗಳು

ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ನುಡಿಮುತ್ತುಗಳು

ಇಂದು ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರು ಜನಿಸಿದ ದಿನ. ಅವರು 1891 ಏಪ್ರಿಲ್ 14 ರಂದು ಜನಿಸಿ ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದರು. ಇಂದು ಅವರ ಜನ್ಮದಿನ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಕೆಲವು ಮಹತ್ವದ ನುಡಿ ಮುತ್ತುಗಳನ್ನು ಸ್ಮರಿಸಿಕೊಳ್ಳೋಣ.

Apr 14, 2019, 11:36 AM IST
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ "ಯುಗಾದಿ"

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ "ಯುಗಾದಿ"

ಚೈತ್ರ ಮಾಸದ ಮೊದಲ ದಿನವನ್ನು ಭಾರತದ ಹಲವೆಡೆ ಹೊಸ ವರ್ಷ "ಯುಗಾದಿ" ಎಂದು ಆಚರಿಸಲಾಗುತ್ತದೆ.

Apr 6, 2019, 03:34 PM IST
ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಹಬ್ಬ 'ಹೋಳಿ'

ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಹಬ್ಬ 'ಹೋಳಿ'

ಉತ್ತರ ಭಾರತದಲ್ಲಿ ಬಣ್ಣಗಳ ಹಬ್ಬ 'ಹೋಳಿ'ಗೆ ಹೆಚ್ಚು ಮಹತ್ವವಿದೆ. 

Mar 21, 2019, 09:13 AM IST
ರಂಗದಲ್ಲೇ ಹೃದಯಾಘಾತ; ಯಕ್ಷಗಾನ ಕಲಾವಿದ ಚಂದ್ರಹಾಸ ಹುಡಗೋಡು ಸಾವು

ರಂಗದಲ್ಲೇ ಹೃದಯಾಘಾತ; ಯಕ್ಷಗಾನ ಕಲಾವಿದ ಚಂದ್ರಹಾಸ ಹುಡಗೋಡು ಸಾವು

ರಂಗಸ್ಥಳದಲ್ಲಿ ಯಕ್ಷಗಾನ ಪ್ರಸಂಗವೊಂದರಲ್ಲಿ ಅಭಿನಯಿಸುತ್ತಿದ್ದ ಖ್ಯಾತ ಕಲಾವಿದ ಚಂದ್ರಹಾಸ ಗೋಡು ಅವರು ವೇದಿಕೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

Mar 11, 2019, 01:07 PM IST
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಗೂಗಲ್​​ನಿಂದ ವಿಶೇಷ ಡೂಡಲ್​​!

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಗೂಗಲ್​​ನಿಂದ ವಿಶೇಷ ಡೂಡಲ್​​!

ಗೂಗಲ್ ತನ್ನ ಹೋಂ ಪೇಜ್ ನಲ್ಲಿ 'ಮಹಿಳೆ' ಎಂಬ ಪದವನ್ನು 11 ವಿವಿಧ ಭಾಷೆಗಳಲ್ಲಿ ಬರೆದು ಡೂಡಲ್ ಮೂಲಕ ಶುಭಾಶಯ ಕೋರಿದೆ.

Mar 8, 2019, 11:12 AM IST
ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು!

ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು!

 `ಆಧುನಿಕ ಮಹಿಳೆ' ಎಂಬ ಹೆಗ್ಗಳಿಕೆಯೇನೋ ಇಂದಿನ ಮಹಿಳೆಗೆ ದೊರೆತಿದೆ. ಆದರೆ, ಅದರ ಹಿಂದೆ ಆಕೆ ಅದೆಷ್ಟು ನೋವನುಭವಿಸುತ್ತಾಳೆ ಎಂಬುದು ಹಲವರ ಅರಿವಿಗಿಲ್ಲ. 

Mar 8, 2019, 05:00 AM IST
ಈ ವರ್ಷ ಮೇ 9ಕ್ಕೆ ತೆರೆಯಲಿದೆ ಬಾಬಾ ಕೇದಾರನಾಥ್ ದೇವಾಲಯ!

ಈ ವರ್ಷ ಮೇ 9ಕ್ಕೆ ತೆರೆಯಲಿದೆ ಬಾಬಾ ಕೇದಾರನಾಥ್ ದೇವಾಲಯ!

ಮಹಾಶಿವರಾತ್ರಿಯ ಸಂದರ್ಭದಲ್ಲಿ ರುದ್ರಪ್ರಯಾಗ ಜಿಲ್ಲೆಯ ಉಖಿಮಾಥ್ನಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಬಾಗಿಲು ತೆರೆಯುವ ದಿನಾಂಕ ಮತ್ತು ಸಮಯವನ್ನು ಘೋಷಿಸಲಾಯಿತು. ಪುರೋಹಿತರು ಇದನ್ನು ಮಂತ್ರಗಳು ಮತ್ತು ಶಂಖನಾದದ ನಡುವೆ ಘೋಷಿಸಿದರು.

Mar 6, 2019, 04:06 PM IST
ನಾಳೆ ಪ್ರಧಾನಿಯಿಂದ 800 ಕೆ.ಜಿ. ತೂಕದ ಬೃಹತ್ ಭಗವದ್ಗೀತೆ ಅನಾವರಣ!

ನಾಳೆ ಪ್ರಧಾನಿಯಿಂದ 800 ಕೆ.ಜಿ. ತೂಕದ ಬೃಹತ್ ಭಗವದ್ಗೀತೆ ಅನಾವರಣ!

ದೆಹಲಿಯ ಇಸ್ಕಾನ್​ ದೇವಸ್ಥಾನದ ಆವರಣದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬೃಹತ್ ಗಾತ್ರದ ಭಗವದ್ಗೀತೆ ಗ್ರಂಥವನ್ನು ಅನಾವರಣ ಮಾಡಲಿದ್ದಾರೆ.

Feb 25, 2019, 12:00 PM IST
ಇಂದು 'ಭಾರತದ ನೈಟಿಂಗೇಲ್' ಸರೋಜಿನಿ ನಾಯ್ಡು ಜನ್ಮದಿನ: ನೀವು ತಿಳಿಯಬೇಕಾಗಿರುವ ಪ್ರಮುಖ ಸಂಗತಿಗಳು

ಇಂದು 'ಭಾರತದ ನೈಟಿಂಗೇಲ್' ಸರೋಜಿನಿ ನಾಯ್ಡು ಜನ್ಮದಿನ: ನೀವು ತಿಳಿಯಬೇಕಾಗಿರುವ ಪ್ರಮುಖ ಸಂಗತಿಗಳು

'ಭಾರತದ ನೈಟಿಂಗೇಲ್' ಎಂದೇ ಖ್ಯಾತಿ ಪಡೆದ ಸರೋಜಿನಿ ನಾಯ್ಡು ಅವರ ಜನ್ಮದಿನ ಇಂದು.ಕವಿಯತ್ರಿಯಾಗಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ತಮ್ಮದೇ ಆದ ಹೆಗ್ಗುರುತನ್ನು ಉಳಿಸಿಕೊಂಡು ಬಂದವರು.ಇಂತಹ ಮಹಾನ್ ಮಹಿಳೆಯ 140ನೇ ಜನ್ಮ ದಿನಾಚಾರಣೆಯನ್ನು ಇಂದು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಇಂತಹ ಸಂಧರ್ಭದಲ್ಲಿ ಇವರ ಕುರಿತ ಪ್ರಮುಖ 10ಸಂಗತಿಗಳನ್ನು ನಾವು ಸ್ಮರಿಸಬೇಕಾಗಿದೆ.

Feb 13, 2019, 01:45 PM IST
ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಗಮನ ಸೆಳೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ತಬ್ಧಚಿತ್ರ

ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಗಮನ ಸೆಳೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ತಬ್ಧಚಿತ್ರ

ಇದು ಮಹಾತ್ಮ ಗಾಂಧಿಜೀಯವರ 150ನೇ ಜನ್ಮದಿನಾಚರಣೆ ಅಂಗವಾಗಿ ಸಿದ್ಧವಾದ ಗಾಂಧಿಯವರ ಜೀವನಾಧಾರಿತ ಸ್ತಬ್ಧಚಿತ್ರ ಇದಾಗಿದ್ದು, ಕಲಾವಿದ ಶಶಿಧರ ಅಡಪ ವಿನ್ಯಾಸ ಮಾಡಿದ್ದಾರೆ.

Jan 26, 2019, 03:32 PM IST
VIDEO: 70ನೇ ಗಣರಾಜ್ಯೋತ್ಸವದಂದು 5 ಸುಪ್ರಸಿದ್ಧ ದೇಶಭಕ್ತಿ ಗೀತೆಗಳು

VIDEO: 70ನೇ ಗಣರಾಜ್ಯೋತ್ಸವದಂದು 5 ಸುಪ್ರಸಿದ್ಧ ದೇಶಭಕ್ತಿ ಗೀತೆಗಳು

ಎ.ಆರ್.ರೆಹಮಾನ್ ನಿರ್ದೇಶನದಲ್ಲಿ ಮೂಡಿಬಂದಿರುವ ವಂದೇ ಮಾತರಂ ಆಲ್ಬಂನ 'ಮಾ ತುಜೆ ಸಲಾಂ...' ಹಾಡು ಇಡೀ ದೇಶದ ಜನತೆಯಲ್ಲಿ ದೇಶದ ಬಗ್ಗೆ ಹೆಮ್ಮೆ, ದೇಶಪ್ರೇಮ, ದೇಶಭಕ್ತಿಯನ್ನು ಹುಟ್ಟಿಸಿ, ರಾಷ್ಟ್ರೀಯ ಏಕತೆ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 

Jan 26, 2019, 10:35 AM IST
"ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು

"ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು

ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಈ ಹಬ್ಬವನ್ನು ದಕ್ಷಿಣದ ರಾಜ್ಯಗಳಾದ ಕರ್ನಾಟಕದಲ್ಲಿ 'ಸಂಕ್ರಾಂತಿ' ಎಂದರೆ, ತಮಿಳುನಾಡಿನಲ್ಲಿ 'ಪೊಂಗಲ್' ಎಂದು ಕರೆಯುತ್ತಾರೆ.

Jan 15, 2019, 08:08 AM IST
ಇಂದು ರಾಷ್ಟ್ರೀಯ ಯುವ ದಿನ

ಇಂದು ರಾಷ್ಟ್ರೀಯ ಯುವ ದಿನ

ಯುವಕರಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದವರು ಸ್ವಾಮಿ ವಿವೇಕಾನಂದರು. ಅವರ ಜನ್ಮ ದಿನವನ್ನು 'ರಾಷ್ಟ್ರೀಯ ಯುವ ದಿನ'ವಾಗಿ ಆಚರಿಸಲಾಗುತ್ತದೆ. 

Jan 12, 2019, 09:58 AM IST
Solar Eclipse: ವರ್ಷದ ಮೊದಲ ರವಿವಾರ ಸಂಭವಿಸಲಿದೆ ಸೂರ್ಯಗ್ರಹಣ

Solar Eclipse: ವರ್ಷದ ಮೊದಲ ರವಿವಾರ ಸಂಭವಿಸಲಿದೆ ಸೂರ್ಯಗ್ರಹಣ

ಮೊದಲ ಸೂರ್ಯ ಗ್ರಹಣವು ಜನವರಿ 6 ರಂದು ನಡೆಯುತ್ತದೆ, ನಂತರ ಇದೇ ತಿಂಗಳ 21ರಂದು ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ.

Jan 5, 2019, 11:04 AM IST
ಅಕ್ಷರದ ಅವ್ವ ಸಾವಿತ್ರಿಬಾಯಿ ಅವರಿಗೆ ಪತಿ ಜ್ಯೋತಿಬಾಫುಲೆ ಅವರೇ ಗುರುಗಳು!

ಅಕ್ಷರದ ಅವ್ವ ಸಾವಿತ್ರಿಬಾಯಿ ಅವರಿಗೆ ಪತಿ ಜ್ಯೋತಿಬಾಫುಲೆ ಅವರೇ ಗುರುಗಳು!

ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ 8 ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ 13 ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು.

Jan 3, 2019, 03:38 PM IST
ಈ ಗ್ರಾಮದ ಜನ ಹನುಮನನ್ನು ಪೂಜಿಸುವುದಿಲ್ಲ, ಕಾರಣ ಏನ್ ಗೊತ್ತಾ?

ಈ ಗ್ರಾಮದ ಜನ ಹನುಮನನ್ನು ಪೂಜಿಸುವುದಿಲ್ಲ, ಕಾರಣ ಏನ್ ಗೊತ್ತಾ?

ಉತ್ತರ ಖಂಡದ ಚಮೋಲಿ ಜಿಲ್ಲೆಯ ಜೋಶಿಮತ್ ವಿಕಾಸ್ ಬ್ಲಾಕ್ನಲ್ಲಿ ಜೋಶಿಮತ್ ನೀತಿ ಮಾರ್ಗದಲ್ಲಿ ದ್ರೋಣಗಿರಿ ಎಂಬ ಗ್ರಾಮವಿದೆ.

Dec 31, 2018, 04:47 PM IST