close

News WrapGet Handpicked Stories from our editors directly to your mailbox

Culture News

ಇಂದು ಸಾಮಾಜಿಕ ನ್ಯಾಯದ ಹರಿಕಾರ ಪೆರಿಯಾರ್ ಜನ್ಮದಿನ

ಇಂದು ಸಾಮಾಜಿಕ ನ್ಯಾಯದ ಹರಿಕಾರ ಪೆರಿಯಾರ್ ಜನ್ಮದಿನ

ಇ.ವಿ.ರಾಮಸ್ವಾಮಿ ಪೆರಿಯಾರ್ ಇಂದಿಗೆ ಜನ್ಮ ತಾಳಿ 139 ವರ್ಷಗಳಾಗುತ್ತಾ ಬಂತು.ಇಂದಿಗೂ ಕೂಡ ದಕ್ಷಿಣದ ಅಸ್ಮಿತೆಯ ಪ್ರಸ್ತಾವ ಬಂದಾಗಲೆಲ್ಲಾ ಪೆರಿಯಾರ್ ಹೆಸರು ಮತ್ತೆ ಮತ್ತೆ ನೆನಪಾಗುತ್ತದೆ.

Sep 17, 2018, 12:31 PM IST
ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ: ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್

ಅರಮನೆಯ ಅಂಬಾರಿ ನಮ್ಮ ವೈಯಕ್ತಿಕ ಆಸ್ತಿ: ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್

ರಾಜ್ಯ ಸರ್ಕಾರ 1981ರಿಂದ ಜನರಿಗಾಗಿ ನಾಡಹಬ್ಬವನ್ನು ಆಚರಣೆ ಮಾಡುತ್ತಿದೆ. ಆದರೆ, ನಾವು ಮಾಡುವುದು ನವರಾತ್ರಿ ದಸರಾ ಹಬ್ಬ. ಹೀಗಾಗಿ, ಅರಮನೆಯಲ್ಲಿ ನಾವು ಮಾಡುವ ನವರಾತ್ರಿ ಆಚರಣೆಗಳು ಸಾಂಪ್ರದಾಯಿಕ ಮತ್ತು ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. 

Sep 17, 2018, 09:15 AM IST
ಸರ್ ಎಂ ವಿಶ್ವೇಶ್ವರಯ್ಯ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

ಸರ್ ಎಂ ವಿಶ್ವೇಶ್ವರಯ್ಯ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

ಇಂದು ಸರ್ ಎಂ ವಿಶ್ವೇಶ್ವರಯ್ಯನವರ 157ನೇ ಹುಟ್ಟುಹಬ್ಬ.ಆದ್ದರಿಂದ ಅವರ  ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ಅವರ ಡೂಡಲ್ ನ್ನು ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. 

Sep 15, 2018, 11:43 AM IST
ಪುರಿಯ ಕಡಲ ತೀರದಲ್ಲಿ ಮೂಡಿದ Go Green ಗಣಪ!

ಪುರಿಯ ಕಡಲ ತೀರದಲ್ಲಿ ಮೂಡಿದ Go Green ಗಣಪ!

ಪುರಿಯ ಕಡಲ ತೀರದಲ್ಲಿ ಮರಳಿನಲ್ಲಿ ರಚಿಸಲಾಗಿರುವ ಪರಿಸರ ಸ್ನೇಹಿ ಗಣಪನ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ.   

Sep 13, 2018, 06:19 PM IST
ಗಣೇಶ ಚತುರ್ಥಿ ವಿಶೇಷ: ಗಣಪತಿಯ ಪ್ರಸಿದ್ಧ ಕನ್ನಡ ಗೀತೆಗಳು

ಗಣೇಶ ಚತುರ್ಥಿ ವಿಶೇಷ: ಗಣಪತಿಯ ಪ್ರಸಿದ್ಧ ಕನ್ನಡ ಗೀತೆಗಳು

ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. 

Sep 13, 2018, 01:32 PM IST
ಗಣೇಶ ಚತುರ್ಥಿ ವಿಶೇಷ: ಗಣೇಶನಿಂದ ಕಲಿಯಬೇಕಿರುವ ಪಾಠಗಳು

ಗಣೇಶ ಚತುರ್ಥಿ ವಿಶೇಷ: ಗಣೇಶನಿಂದ ಕಲಿಯಬೇಕಿರುವ ಪಾಠಗಳು

ನಮಗೆ ಜೀವನದ ಒಂದು ದೊಡ್ಡ ವಿಧಾನವನ್ನು ಕಲಿಸಬಹುದಾದ ಕೆಲವು ಜೀವನ ಪಾಠಗಳು ಇಲ್ಲಿವೆ.  

Sep 13, 2018, 09:40 AM IST
'ಗೌರಿ ಬಾಗಿನ'ದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ?

'ಗೌರಿ ಬಾಗಿನ'ದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ?

ಮದುವೆಯಾದವರು ಅವರ ಮಾಂಗಲ್ಯಭಾಗ್ಯ ದೀರ್ಘಕಾಲ ಉಳಿಯಲೆಂದು, ಮದುವೆಯಾಗದ ಹೆಣ್ಣು ಮಕ್ಕಳು ಸರ್ವ ಸಂಪನ್ನನಾದ ಪತಿ ದೊರೆಯಲೆಂದು ಈ ವ್ರತವನ್ನು ಆಚರಿಸುತ್ತಾರೆ.

Sep 11, 2018, 03:18 PM IST
ಶ್ರೀ ಕೃಷ್ಣ ಜನ್ಮಾಷ್ಟಮಿ 2018: ಪ್ರಧಾನಿ ಸೇರಿ ಗಣ್ಯರಿಂದ ಜನತೆಗೆ ಶುಭಾಶಯ

ಶ್ರೀ ಕೃಷ್ಣ ಜನ್ಮಾಷ್ಟಮಿ 2018: ಪ್ರಧಾನಿ ಸೇರಿ ಗಣ್ಯರಿಂದ ಜನತೆಗೆ ಶುಭಾಶಯ

ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.  

Sep 3, 2018, 08:29 AM IST
ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ

ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ

ಬರ ಮತ್ತು ಪ್ರವಾಹದಿಂದ ರಾಜ್ಯ ತತ್ತರಿಸಿದೆ. ಹೀಗಾಗಿ ಈ ವರ್ಷ ಸರಳ ದಸರಾ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ.

Aug 29, 2018, 07:31 AM IST
ನಾಡಹಬ್ಬ ದಸರಾ ಗಜಪಯಣಕ್ಕೆ ಮುಹೂರ್ತ ಫಿಕ್ಸ್

ನಾಡಹಬ್ಬ ದಸರಾ ಗಜಪಯಣಕ್ಕೆ ಮುಹೂರ್ತ ಫಿಕ್ಸ್

ಮೊದಲ ತಂಡದಲ್ಲಿ 6 ಆನೆಗಳು ಆಗಸ್ಟ್ 29 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಮೈಸೂರಿನತ್ತ ಪಯಣ ಆರಂಭಿಸಲಿವೆ. 

Aug 27, 2018, 07:20 PM IST
ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ 'ರಕ್ಷಾ ಬಂಧನ'

ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ 'ರಕ್ಷಾ ಬಂಧನ'

ರಾಖಿ ಹಬ್ಬದಂದು ಹಂಚಿಕೆಯಾಗುವುದು ಅಣ್ಣ ತಂಗಿಯರ ನಿರ್ಮಲವಾದ ಪ್ರೀತಿ, ಭಾಂಧವ್ಯ ಮತ್ತು ಸಂತಸ. ಈ ರಾಖಿ ಹಬ್ಬ ಈ ಬಾರಿ ಆಗಸ್ಟ್ 26ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ. 

Aug 25, 2018, 07:42 PM IST
ವರಮಹಾಲಕ್ಷ್ಮೀ ಹಬ್ಬದ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು

ವರಮಹಾಲಕ್ಷ್ಮೀ ಹಬ್ಬದ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು

ವರಮಹಾಲಕ್ಷ್ಮೀ ವ್ರತದ ಆಚರಣೆಗೆ ಯಾವುದೇ ಕಠಿಣ ನಿಯಮಗಳಿಲ್ಲ. ಭಕ್ತರು ಭಕ್ತಿಯಿಂದ ತಮಗೆ ಅನುಕೂಲಕರ ರೀತಿಯಲ್ಲಿ ಸರಳವಾಗಿ ಈ ವ್ರತವನ್ನು ಆಚರಿಸಬಹುದು. 

Aug 22, 2018, 05:40 PM IST
ಭೀಮನ ಅಮಾವಾಸ್ಯೆ ವ್ರತ ಮಾಡುವುದು ಏಕೆ ಗೊತ್ತಾ!

ಭೀಮನ ಅಮಾವಾಸ್ಯೆ ವ್ರತ ಮಾಡುವುದು ಏಕೆ ಗೊತ್ತಾ!

ಪ್ರತಿ ವರ್ಷ ಆಷಾಢದಲ್ಲಿ ಬರುವ ಅಮಾವಾಸ್ಯೆಯಂದು ಕರ್ನಾಟಕದಲ್ಲಿ ಈ 'ಭೀಮನ ಅಮಾವಾಸ್ಯೆ' ಹಬ್ಬವನ್ನು ಆಚರಿಸಲಾಗುತ್ತದೆ.

Aug 11, 2018, 09:36 AM IST
ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ವರ್ಧಂತಿ ಮಹೋತ್ಸವ; ಹರಿದು ಬಂದ ಜನಸಾಗರ

ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ವರ್ಧಂತಿ ಮಹೋತ್ಸವ; ಹರಿದು ಬಂದ ಜನಸಾಗರ

ಮೂರನೇ ಆಷಾಢ ಶುಕ್ರವಾರ ಹಾಗೂ ವರ್ಧಂತಿ ಉತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Aug 3, 2018, 11:12 AM IST
ಆಷಾಢ ಏಕಾದಶಿ ಕೇವಲ ಉಪವಾಸದ ಹಬ್ಬವಲ್ಲ, ವಿಷ್ಣು ನಿದ್ರೆಗೆ ಜಾರುವ ದಿನ!

ಆಷಾಢ ಏಕಾದಶಿ ಕೇವಲ ಉಪವಾಸದ ಹಬ್ಬವಲ್ಲ, ವಿಷ್ಣು ನಿದ್ರೆಗೆ ಜಾರುವ ದಿನ!

ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ(ದೇವರ ನಿದ್ರೆಯ) ಏಕಾದಶಿ’ ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ. 

Jul 23, 2018, 01:08 PM IST
ಇಂದಿನಿಂದ ವಿಶ್ವವಿಖ್ಯಾತ ಜಗನ್ನಾಥ ರಥ ಯಾತ್ರೆ ಆರಂಭ

ಇಂದಿನಿಂದ ವಿಶ್ವವಿಖ್ಯಾತ ಜಗನ್ನಾಥ ರಥ ಯಾತ್ರೆ ಆರಂಭ

ಒಡಿಶಾದ ಪುರಿಯಲ್ಲಿ ಪ್ರತಿವರ್ಷ ನಡೆಯುವ ಒಂಬತ್ತು ದಿನಗಳ ಜಗನ್ನಾಥ ಯಾತ್ರೆ ಸಾಕಷ್ಟು ಬಿಗಿ ಭದ್ರತೆಗಳ ನಡುವೆ ಇಂದಿನಿಂದ ಆರಂಭವಾಗಿದೆ.   

Jul 14, 2018, 01:19 PM IST