close

News WrapGet Handpicked Stories from our editors directly to your mailbox

Culture News

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು!

ನಾವು ಪುರುಷರಿಗೆ ಸಮಾನರಲ್ಲ, ಅವರಿಗಿಂತಲೂ ಹೆಚ್ಚು ಸಮರ್ಥರು ಎಂದು ಸಾಬೀತುಪಡಿಸೋಣ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೃಢ ನಿರ್ಧಾರ ಕೈಗೊಳ್ಳೋಣ.

Mar 8, 2018, 10:13 AM IST
ಕನ್ನಡದ ಕೆಲವು ಹೋಳಿ ಗೀತೆಗಳು

ಕನ್ನಡದ ಕೆಲವು ಹೋಳಿ ಗೀತೆಗಳು

               

Mar 1, 2018, 03:17 PM IST
ಹೋಳಿ ಹಬ್ಬಕ್ಕೆ ರುಚಿಕರವಾದ ಅಡುಗೆ; ಇಲ್ಲಿದೆ ರೆಸಿಪಿ...

ಹೋಳಿ ಹಬ್ಬಕ್ಕೆ ರುಚಿಕರವಾದ ಅಡುಗೆ; ಇಲ್ಲಿದೆ ರೆಸಿಪಿ...

ದೇಶದೆಲ್ಲೆಡೆ ಈಗ ಹೋಳಿ ಹಬ್ಬದ ಸಂಭ್ರಮ. ಈ ಹೋಳಿ ಹಬ್ಬದಂದು ಇತರ ಹಬ್ಬಗಳಂತೆಯೇ ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆ ಹೋಳಿ ಹಬ್ಬದಡುಗೆ ಹೇಗೆ ಮಾಡುವುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ...

Feb 27, 2018, 06:41 PM IST
ಕರಾವಳಿ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ಹಸಿರು ನಿಶಾನೆ

ಕರಾವಳಿ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ಹಸಿರು ನಿಶಾನೆ

2017ರಲ್ಲಿ ತಮಿಳುನಾಡಿನ 'ಜಲ್ಲಿಕಟ್ಟು' ಮತ್ತು ಕರ್ನಾಟಕದ 'ಕಂಬಳ' ಎರಡೂ ಗ್ರಾಮೀಣ ಕ್ರೀಡೆಗಳು ದೇಶಾದ್ಯಂತ ಬಹಳ ಚರ್ಚೆಗೆ ಗ್ರಾಸವಾಗಿದ್ದವು.

Feb 19, 2018, 06:13 PM IST
ಶ್ರವಣಬೆಳಗೊಳದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ವಿವರ!

ಶ್ರವಣಬೆಳಗೊಳದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ವಿವರ!

ವಿಂದ್ಯಗಿರಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಿರುವ ಮೆಟ್ಟಿಲು  ಉದ್ಘಾಟನೆ ಮಾಡಲಿರುವ ಮೋದಿ, ನಂತರ 200 ಬೆಡ್ ಗಳುಳ್ಳ ಬಾಹುಬಲಿ ಜನರಲ್ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. 

Feb 19, 2018, 11:58 AM IST
ಕನ್ನಡದ ಅಪರೂಪದ‌ ಹೋರಾಟಗಾರ ವಾಟಾಳ್ ನಾಗರಾಜ್ ಸಂಕ್ರಾಂತಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ..!

ಕನ್ನಡದ ಅಪರೂಪದ‌ ಹೋರಾಟಗಾರ ವಾಟಾಳ್ ನಾಗರಾಜ್ ಸಂಕ್ರಾಂತಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ..!

ವಿನೂತನವಾಗಿ 'ಸಂಕ್ರಾಂತಿ' ಆಚರಿಸಿದ ವಾಟಾಳ್ ನಾಗರಾಜ್..!

Jan 15, 2018, 05:17 PM IST
ಜ.13ರಿಂದ ಸುಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ

ಜ.13ರಿಂದ ಸುಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ

ಜ.13ರಂದು ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಮೇಳ, ಮಾಹಿತಿ ಕೇಂದ್ರ, ರಂಗೋಲಿ ಸ್ಪರ್ಧೆ ಹಾಗೂ ಸೋಬಾನೆ ಪದಗಳ ಸ್ಪರ್ಧೆ ನಡೆಯಲಿದೆ. ಸಂಜೆ 4ಕ್ಕೆ ವಸ್ತುಪ್ರದರ್ಶನ ಹಾಗೂ ಕೃಷಿಮೇಳಕ್ಕೆ ಚಾಲನೆ ದೊರೆಯಲಿದೆ.

Jan 9, 2018, 06:46 PM IST
ಜ.14 ರಿಂದ ಸಾಂಸ್ಕೃತಿಕ ನಗರಿಯಲ್ಲಿ  ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಜ.14 ರಿಂದ ಸಾಂಸ್ಕೃತಿಕ ನಗರಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

 ಪ್ರತಿವರ್ಷ ರಂಗಾಯಣದಲ್ಲಿ ನಡೆಯುವ 'ಬಹುರೂಪಿ' ರಾಷ್ಟ್ರೀಯ ನಾಟಕೋತ್ಸವಕ್ಕೆ ಇದೇ ಜ.14 ರಿಂದ 21ರವರೆಗೆ ನಡೆಯಲಿದೆ. 

Jan 5, 2018, 11:40 AM IST
ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ ಸೇರ್ಪಡೆ

ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ ಸೇರ್ಪಡೆ

ಭಾರತದ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಕುಂಭ ಮೇಳವನ್ನು ಯುನೆಸ್ಕೋ ಮನುಕುಲದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಿದೆ.

Dec 8, 2017, 06:25 PM IST