close

News WrapGet Handpicked Stories from our editors directly to your mailbox

Culture News

ಆಕರ್ಷಕ ದಸರಾ ಲೇಸರ್ ಲೈಟ್ ಶೋ

ಆಕರ್ಷಕ ದಸರಾ ಲೇಸರ್ ಲೈಟ್ ಶೋ

ಮೈಸೂರು ದಸರಾ ಎಂದರೆ ಒಂದು ಆಕರ್ಷಣೆಯ, ಅದರಲ್ಲಿಯೂ ಲೇಸರ್ ಲೈಟ್ ಒಂದು ಪ್ರಮುಖ ಆಕರ್ಷಣೆ.

Sep 25, 2017, 05:29 PM IST
ಮೈಸೂರು ರಾಜಮನೆತನದಿಂದ ನವರಾತ್ರಿಯ ಖಾಸಗಿ ದರ್ಬಾರ್

ಮೈಸೂರು ರಾಜಮನೆತನದಿಂದ ನವರಾತ್ರಿಯ ಖಾಸಗಿ ದರ್ಬಾರ್

ಆಯುಧ ಪೂಜೆಯ ದಿನ ರಾತ್ರಿ ಖಾಸಗಿ ದರ್ಬಾರ್ ಮುಕ್ತಾಯವಾಗುವುದು.

Sep 22, 2017, 04:51 PM IST
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆ

ಮೈಸೂರು ರಾಜಮನೆತನದಿಂದ ನವರಾತ್ರಿಯ ಖಾಸಗಿ ದರ್ಬಾರ್ ನಡೆಸಲು ಸಕಲ ಸಿದ್ದತೆ

Sep 20, 2017, 06:19 PM IST
ಇಂದಿನಿಂದ ಮರದ ಅಂಬಾರಿ ಹೊತ್ತು ತಾಲೀಮು ನಡೆಸಲಿರುವ ಅರ್ಜುನ

ಇಂದಿನಿಂದ ಮರದ ಅಂಬಾರಿ ಹೊತ್ತು ತಾಲೀಮು ನಡೆಸಲಿರುವ ಅರ್ಜುನ

ವಿಶ್ವ ವಿಖ್ಯಾತ ಮೈಸೂರು ದಸರಾ ಸಮಾರಂಭದಲ್ಲಿ ಅಂಬಾರಿ ಹೊರುವ ಅರ್ಜುನನಿಗೆ ಇಂದಿನಿಂದ ತಾಲೀಮು ನಡೆಸಲಾಗುತ್ತಿದೆ.

Sep 18, 2017, 12:17 PM IST
ರೋಮಾಂಚಕವಾದ ದೇಶೀ ರಂಗಭೂಮಿಯ ಕಲೆ "ಯಕ್ಷಗಾನ"

ರೋಮಾಂಚಕವಾದ ದೇಶೀ ರಂಗಭೂಮಿಯ ಕಲೆ "ಯಕ್ಷಗಾನ"

ನೃತ್ಯ, ಸಂಗೀತ, ಸಂಭಾಷಣೆ, ವೇಷ-ಭೂಷಣ, ಗಾನ ಮತ್ತು ವೇದಿಕೆ ಬಳಕೆ ಎಲ್ಲದರಲ್ಲೂ ತನ್ನದೇ ಆದ ಅನನ್ಯ ಶೈಲಿ ಮತ್ತು ರೂಪದೊಂದಿಗೆ ಸಂಯೋಜಿಸಲ್ಪಟ್ಟಿರುವ ಸಾಂಪ್ರದಾಯಿಕ ರಂಗಭೂಮಿ ಕಲೆಯೇ 'ಯಕ್ಷಗಾನ'.

Sep 16, 2017, 02:15 PM IST
ಬಾಯಲ್ಲಿ ನೀರೂರಿಸುವ 'ಅಕ್ಕಿ ರೊಟ್ಟಿ'

ಬಾಯಲ್ಲಿ ನೀರೂರಿಸುವ 'ಅಕ್ಕಿ ರೊಟ್ಟಿ'

ಕರ್ನಾಟಕದ ಖಾದ್ಯಗಳೆಂದರೆ ಎಲ್ಲರಲ್ಲೂ ಬಾಯಿ ನೀರು ಬರದೆ ಇರದು. ಇಂತಹ ತಿನಿಸುಗಳಲ್ಲೇ ಒಂದು ಅಕ್ಕಿ ರೊಟ್ಟಿ- ಶೇಂಗಾ ಚಟ್ನಿ ಮತ್ತು ಎಣ್ಣೆಗಾಯಿ.

Sep 16, 2017, 09:46 AM IST
ಜಾನಪದ ಕಲೆ "ಕಂಸಾಳೆ"

ಜಾನಪದ ಕಲೆ "ಕಂಸಾಳೆ"

ಮಹದೇಶ್ವರನ ಭಕ್ತ ವೃಂದದವರಿಂದ ಪ್ರಾರಂಭಿಸಲ್ಪಟ್ಟ ಜಾನಪದ ಕಲೆ. 'ದೇವರ ಗುಡ್ಡರು' ಬಳಸುವ ವಿಶೇಷ ವಾದ್ಯ. ಮೈಸೂರು, ಮಂಡ್ಯ, ಕೊಳ್ಳೇಗಾಲ, ನಂಜನಗೂಡು ಪ್ರದೇಶಗಳಲ್ಲಿ ಈ ಕಲೆ ಇಂದಿಗೂ ಜೀವಂತವಾಗಿರುವ ಜಾನಪದ ಸೊಗಡು "ಕಂಸಾಳೆ".

Sep 15, 2017, 05:53 PM IST
ದಸರಾ ಹಬ್ಬ "ನಾಡ ಹಬ್ಬ"ವಾದ ಹಿನ್ನೆಲೆ

ದಸರಾ ಹಬ್ಬ "ನಾಡ ಹಬ್ಬ"ವಾದ ಹಿನ್ನೆಲೆ

ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ಹಬ್ಬ ನಮ್ಮ "ನಾಡ ಹಬ್ಬ" ದಸರಾ.

Sep 14, 2017, 03:26 PM IST
ಪಿತೃ ಪಕ್ಷದ ಬಗ್ಗೆ ನಿಮಗೆ ತಿಳಿಯಬೇಕಾದ ವಿಷಯಗಳು

ಪಿತೃ ಪಕ್ಷದ ಬಗ್ಗೆ ನಿಮಗೆ ತಿಳಿಯಬೇಕಾದ ವಿಷಯಗಳು

ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 5 ರಂದು ಪ್ರಾರಂಭವಾಗಿದ್ದು ಮತ್ತು ಸೆಪ್ಟೆಂಬರ್ 19 ರಂದು ಮಹಾಲಯ ಅಮಾವಾಸ್ಯೆಯೊಂದಿಗೆ ಮುಕ್ತಾಯಗೊಳ್ಳಲಿದೆ.

Sep 12, 2017, 04:06 PM IST
ವಿಶಿಷ್ಟ ಜನಪದ ಸಂಸ್ಕೃತಿ: ಡೊಳ್ಳು ಕುಣಿತ

ವಿಶಿಷ್ಟ ಜನಪದ ಸಂಸ್ಕೃತಿ: ಡೊಳ್ಳು ಕುಣಿತ

'ಗಂಡು ಕಲೆ' ಎಂದು ಪ್ರಸಿದ್ದಿ ಪಡೆದಿರುವ ಕಲೆ. ಇತ್ತೀಚಿಗೆ ನಮ್ಮ ಹೆಣ್ಣು ಮಕ್ಕಳೂ ಡೊಳ್ಳು ಕುಣಿತವನ್ನು ಪ್ರದರ್ಶಿಸುತ್ತಾರೆ. 

Sep 11, 2017, 05:44 PM IST
ಕೊಡಗು ಜಿಲ್ಲೆಯ ಹುತ್ತರಿ ಹಬ್ಬ

ಕೊಡಗು ಜಿಲ್ಲೆಯ ಹುತ್ತರಿ ಹಬ್ಬ

ಕರ್ನಾಟಕದ ಅತಿ ಪುಟ್ಟ ರಾಜ್ಯ ಮಡಿಕೇರಿ. ಮಡಿಕೇರಿಯನ್ನು 'ಕೊಡಗು', 'ಕೂರ್ಗ್' ಎಂದೂ ಸಹ ಕರೆಯುತ್ತಾರೆ. ವೀರತ್ವಕ್ಕೆ ಹೆಸರುವಾಸಿ ಕೊಡಗಿನ ಮಂದಿ. ಪುಣ್ಯ ನದಿ ಕಾವೇರಿಯ ಜನ್ಮ ಭೂಮಿ ಕೊಡಗು. ಕೊಡಗಿನ ಸಾಂಪ್ರದಾಯಿಕ ಹಬ್ಬ "ಹುತ್ತರಿ ಹಬ್ಬ".  'ಪುಥರಿ' ಎಂದರೆ ಹೊಸ ಭತ್ತ ಎಂದರ್ಥ. ಕೊಡಗಿನಲ್ಲಿ ನಡೆಯುವ ಸುಗ್ಗಿಯ ಆಚರಣೆಯೇ ಹುತ್ತರಿ ಹಬ್ಬ. ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಎಂದರೆ ಮಳೆಗಾಲ ಮುಗಿದು ಸಣ್ಣಗೆ ನಡುಕ ಹುಟ್ಟಿಸುವ ಚಳಿ ಆರಂಭವಾದ ನಂತರ ಗದ್ದೆಗಳಲ್ಲಿ ಭತ್ತವು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತವೆ. 

Aug 30, 2017, 12:04 PM IST