ನೆಟ್‌ಫ್ಲಿಕ್ಸ್ ರಿಯಾಲಿಟಿ ಶೋ 'ಆಲಮ್' ಮತ್ತು ವಯಸ್ಕ ಚಲನಚಿತ್ರ ತಾರೆ ಕೈಲೀ ಪೇಜ್ ಕೇವಲ 28 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅವರ ಹಠಾತ್ ಸಾವಿನ ಸುದ್ದಿ ಸಿನಿ ಜಗತ್ತು ಮತ್ತು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟುಮಾಡಿದೆ. 28 ವರ್ಷದ ಕೈಲೀ ಹಾಲಿವುಡ್, ಲಾಸ್ ಏಂಜಲೀಸ್‌ನಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟಿಯ ಸ್ನೇಹಿತರೊಬ್ಬರು ಆಕೆಗೆ ಪದೇ ಪದೇ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಪೊಲೀಸರಿಗೆ ಮಾಹಿತಿ ನೀಡಿದರು.
ಅಗ್ನಿಶಾಮಕ ದಳದವರು ಮನೆಗೆ ತಲುಪುವ ಹೊತ್ತಿಗೆ, ಕೈಲೀ ಇಹ ಲೋಕ ತ್ಯಜಿಸಿದ್ದರು. ಮಾದಕ ದ್ರವ್ಯದ ಮಿತಿಮೀರಿದ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಆರಂಭಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯುಎಸ್ ವೀಕ್ಲಿ ವರದಿಯ ಪ್ರಕಾರ, ಪೊಲೀಸರು ಕೈಲೀ ನಿವಾಸದಿಂದ ಫೆಂಟನಿಲ್ ಎಂಬ ಅಪಾಯಕಾರಿ ಮಾದಕವಸ್ತು ಮತ್ತು ವ್ಯಸನಕ್ಕೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ : ಕೋಮಾಗೆ ಹೋದ ಕನ್ನಡದ ಖ್ಯಾತ ನಟಿಯ ಪತಿ.. ಗಂಡನನ್ನು ಉಳಿಸಿಕೊಳ್ಳಲು ತನ್ನ ಇಡೀ ಆಸ್ತಿಯನ್ನೇ ಮಾರಿದ ಸ್ಯಾಂಡಲ್‌ವುಡ್ ಸ್ಟಾರ್ ಹೀರೋಯಿನ್.!
200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ :
ನಟಿಯ ಸಾವಿನ ಸುದ್ದಿ ಹೊರ ಬರುತ್ತಿದ್ದಂತೆಯೇ ಸಿನಿ ಜಗತ್ತಿನಲ್ಲಿ ಶೋಕದ ಅಲೆ ಎದ್ದಿದೆ. ಕೈಲಿ ಅಮೆರಿಕದ ಒಕ್ಲಹೋಮಾದ ತುಲ್ಸಾದಲ್ಲಿ ಹುಟ್ಟಿ ಬೆಳೆದವರು. ಅವರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು.
ಅಂತ್ಯಕ್ರಿಯೆಗೆ ಸಹಾಯಕ್ಕಾಗಿ ಮನವಿ :
ಕೈಲಿ ಮರಣದ ನಂತರ, ಅವರ ಕುಟುಂಬವು ಅವರ ಅಂತ್ಯಕ್ರಿಯೆಯ ಸಿದ್ಧತೆಗಳು ಮತ್ತು ವೆಚ್ಚಗಳಿಗಾಗಿ GoFundMe ಪೇಜ್ ಕ್ರಿಯೇಟ್ ಮಾಡಿದೆ. ಈ ಪುಟದಲ್ಲಿ, 'ಇದು ಅಂತ್ಯಕ್ರಿಯೆಯ ವೆಚ್ಚ ಮಾತ್ರವಲ್ಲ, ಕೈಲಿಯನ್ನು ಮನೆಗೆ ಕರೆತರುವ ಪ್ರಯತ್ನ. ಅವರ ಕುಟುಂಬವು ಈ ಆಘಾತ, ದುಃಖ ಮತ್ತು ಈ ಭಯಾನಕ ಸತ್ಯದಿಂದ ಚೇತರಿಸಿಕೊಳ್ಳಲು ಸಹಾಯ ಮಾಡುವ ಉಪಕ್ರಮವಾಗಿದೆ' ಎಂದು ಬರೆಯಲಾಗಿದೆ. ಅಭಿಮಾನಿಗಳು ಈ ಪುಟದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾ ನಟಿಯ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ : ಮಿಸ್ ಇಂಡಿಯಾ ಆಗಿದ್ರೂ ಸಿಗಲಿಲ್ಲ ಅವಕಾಶ.. ಎತ್ತರವಿದ್ದ ಒಂದೇ ಕಾರಣಕ್ಕೆ ಸಿನಿರಂಗದಿಂದಲೇ ರಿಜೆಕ್ಟ್ ಆದ ಕನ್ನಡದ ಫೇಮಸ್ ನಟಿ!
ಮಿತಿಮೀರಿದ ಮಾದಕ ವಸ್ತು ಸೇವನೆ ಪ್ರಕರಣ :
ಇತ್ತೀಚಿನ ವರ್ಷಗಳಲ್ಲಿ, ಹಾಲಿವುಡ್‌ನಲ್ಲಿ ಮಾದಕವಸ್ತು ಸೇವನೆಯ ಪ್ರಕರಣಗಳು ಮಿತಿಮೀರಿದೆ. ವಿಶೇಷವಾಗಿ ಫೆಂಟನಿಲ್ ಎಂಬ ಮಾದಕವಸ್ತುವಿನಿಂದ ಸಾವುಗಳು ಸಂಭವಿಸುತ್ತಿವೆ. 'ಫ್ರೆಂಡ್ಸ್' ತಾರೆ ಮ್ಯಾಥ್ಯೂ ಪೆರ್ರಿ, ಅನ್ನಾ ನಿಕೋಲ್ ಸ್ಮಿತ್, ಬಾಬಿ ಬ್ರೌನ್ ಜೂನಿಯರ್‌ರಂತಹ ಪ್ರಸಿದ್ಧ ವ್ಯಕ್ತಿಗಳು ಇದಕ್ಕೆ ಬಲಿಯಾಗಿದ್ದಾರೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಸಾವಿಗೆ ಪ್ರಿಸ್ಕ್ರಿಪ್ಷನ್ ಔಷಧಿಗಳು ದೊಡ್ಡ ಕಾರಣವಾಗುತ್ತಿವೆ. ವು ಕೊಕೇನ್‌ಗಿಂತ ಹೆಚ್ಚು ಅಪಾಯಕಾರಿ ಎಂದು ಸಾಬೀತಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









