ಡಿ.15ಕ್ಕೆ 45 ಚಿತ್ರದ ಟ್ರೈಲರ್ ರಿಲೀಸ್..!ಕಾರ್ಯಾಕ್ರಮದ ಮುಖ್ಯ ಅತಿಥಿ ಬೆಂಗಳೂರು ಪೊಲೀಸ್ ಕಮಿಷನರ್

45 trailer release event chief guest : ಕರುನಾಡಿನ ಹೆಮ್ಮೆಯ ಸಿನಿಮಾ 45 ರಿಲೀಸ್‌ಗೆ ಕೆಲ ದಿನಗಳಷ್ಟೇ ಬಾಕಿ ಇದೆ. ಅರ್ಜುನ್ ಜನ್ಯ ಡೈರೆಕ್ಷನ್ ಸಿನಿಮಾ ನೋಡಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.. ಮಲ್ಟಿ ಸ್ಟಾರರ್ ಸಿನಿಮಾ ಇದಾಗಿರೋದ್ರಿಂದ ಹೆಂಗಿರ್ಬೋದು ಅನ್ನೋ ಕುತೂಹಲ ಖಂಡಿತ ಇದೆ. 

ಡಿ.15ಕ್ಕೆ  45 ಚಿತ್ರದ  ಟ್ರೈಲರ್ ರಿಲೀಸ್..!ಕಾರ್ಯಾಕ್ರಮದ ಮುಖ್ಯ ಅತಿಥಿ ಬೆಂಗಳೂರು ಪೊಲೀಸ್ ಕಮಿಷನರ್

About the Author

Ramya R Gowda

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

Read More