Actress Attempted Suicide Inside Bigg Boss House: ಬಿಗ್ ಬಾಸ್‌ನ ಯೋಜನಾ ಮುಖ್ಯಸ್ಥ ಅಭಿಷೇಕ್ ಮುಖರ್ಜಿ ಇತ್ತೀಚೆಗೆ ಕಾರ್ಯಕ್ರಮದೊಂದಿಗಿನ ಬಿಗ್ ಬಾಸ್ ಸೀಸನ್ 2 ರಲ್ಲಿ ನಡೆದ ಅಪಾಯಕಾರಿ ಘಟನೆ ಬಗ್ಗೆ ಬಹಿರಂಗಪಡಿಸಿದ್ದರು. ಬಿಗ್ ಬಾಸ್ ನ ಯೋಜನಾ ಮುಖ್ಯಸ್ಥ ಅಭಿಷೇಕ್ ಮುಖರ್ಜಿ ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ನಲ್ಲಿ ಸಂದರ್ಶನ ನೀಡಿದ್ದರು. ಈ ಸಂಭಾಷಣೆಯಲ್ಲಿ, ಅವರು ತಮ್ಮ ಅನುಭವದ ಜೊತೆಗೆ ಕಾರ್ಯಕ್ರಮದ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದರು.
ಇದನ್ನೂ ಓದಿ: Viral: ಸ್ವಂತ ಮಗನನ್ನೇ ಮದುವೆಯಾದ ತಾಯಿ..! ಕಕ್ಕಾಬಿಕ್ಕಿಯಾದ ಆಕೆಯ ಗಂಡ ಮಾಡಿದ್ದೇನು ಗೊತ್ತಾ..? ಬೆಚ್ಚಿಬೀಳ್ತಿರಾ!!
'ಬಿಗ್ ಬಾಸ್' ಭಾರತದ ಅತಿದೊಡ್ಡ ರಿಯಾಲಿಟಿ ಶೋ ಆಗಿದ್ದು, ಇದನ್ನು ವಿವಿಧ ಭಾಷೆಗಳು ಮತ್ತು ಆವೃತ್ತಿಗಳಲ್ಲಿ ದೇಶಾದ್ಯಂತ ಪ್ರಸಾರ ಮಾಡಲಾಗುತ್ತದೆ. ಇನ್ನು ಈ ಮಾತುಕತೆ ಸಮಯದಲ್ಲಿ ಘಟನೆಯೊಂದರ ಬಗ್ಗೆ ಬಹಿರಂಗಪಡಿಸಿದ್ದಾರೆ. ಸೀಸನ್ 2 ರಲ್ಲಿ, ಒಬ್ಬ ಮಹಿಳಾ ಸ್ಪರ್ಧಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಅವರು ಹೇಳಿದರು.
ಮಹಿಳಾ ಸ್ಪರ್ಧಿ ಜನಪ್ರಿಯ ದೂರದರ್ಶನ ನಟಿಯಾಗಿದ್ದು, ಅವರು ಇತ್ತೀಚೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಆ ಬ್ರೇಕ್ ಅಪ್ ಆಘಾತದಿಂದ ಹೊರಬರಲು ಅವರು ಕಾರ್ಯಕ್ರಮಕ್ಕೆ ಸೇರಿದ್ದರು. ಆದರೆ ಈ ಸಮಯದಲ್ಲಿ, ಅವರು ಮತ್ತೊಬ್ಬ ಪುರುಷ ಸ್ಪರ್ಧಿಯೊಂದಿಗೆ ತುಂಬಾ ಅಟ್ಯಾಚ್ ಆಗಿದ್ದರು. ಇನ್ನು ಆ ಸ್ಪರ್ಧಿ ಟಿಆರ್‌ಪಿಗಾಗಿ ಆಕೆಯ ಜೊತೆ ಪ್ರೀತಿಯ ನಾಟಕವಾಡಿದ್ದ" ಎಂದು ಅವರು ಹೇಳಿದರು.
ಇದನ್ನೂ ಓದಿ: ಇತ್ತೀಚಿಗೆ ನಿಮ್ಮ ಮೈ ಬಣ್ಣ ಕಪ್ಪಾಯ್ತಾ...? ಅದಕ್ಕೆ ಕಾರಣ ಈ ವಿಟಮಿನ್..! ತಕ್ಷಣ ಬೆಳ್ಳಗಾಗಲು ಹೀಗೆ ಮಾಡಿ
ಇನ್ನು ಈ ವಿಚಾರ ನಟಿಗೆ ತಿಳಿದಾಗ, ಅವರು ಮಾನಸಿಕವಾಗಿ ಇನ್ನಷ್ಟು ಕುಗ್ಗಿ ಹೋಗಿ ಶೌಚಾಲಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಆದರೆ ನಂತರ ಮನಶ್ಶಾಸ್ತ್ರಜ್ಞರ ಸಹಾಯದಿಂದ ಆಕೆಯನ್ನು ನಿಯಂತ್ರಿಸಲಾಯಿತು ಎಂದು ಪಾಡ್‌ಕಾಸ್ಟ್‌ನಲ್ಲಿ ಅಭಿಷೇಕ್ ಮುಖರ್ಜಿ ಬಹಿರಂಗಪಡಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









