ತನಗಿಂತಲೂ 27 ವರ್ಷ ದೊಡ್ಡವರಾಗಿದ್ದ ಮಹಿಳಾ ಮುಖ್ಯಮಂತ್ರಿ ಜೊತೆ ಡೇಟಿಂಗ್ ಮಾಡಲು ಬಯಸಿದ್ದ ನಟ..!

ಬಾಲಿವುಡ್ ನಟ ಅಕ್ಷಯ್ ಖನ್ನಾ ತಮ್ಮ ಚಿತ್ರಗಳಿಂದ ಜನಪ್ರಿಯರಾಗಿದ್ದಾರೆ. ‘ಬಾರ್ಡರ್’, ‘ತಾಲ್’, ‘ದಿಲ್ ಚಾಹತಾ ಹೈ’ ಚಿತ್ರಗಳು ಅವರಿಗೆ ಖ್ಯಾತಿ ತಂದವು. ಆದರೆ, ಅವರ ವೈಯಕ್ತಿಕ ಜೀವನದ ಕೆಲವು ಕಥೆಗಳು ಗಾಸಿಪ್‌ಗೆ ಕಾರಣವಾಗಿವೆ. ಅಂತಹ ಒಂದು ಕಥೆಯೆಂದರೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಡೇಟ್ ಮಾಡಲು ಅಕ್ಷಯ್ ಆಸೆಪಟ್ಟಿದ್ದ ವಿಷಯ.

ತನಗಿಂತಲೂ 27 ವರ್ಷ ದೊಡ್ಡವರಾಗಿದ್ದ ಮಹಿಳಾ ಮುಖ್ಯಮಂತ್ರಿ ಜೊತೆ ಡೇಟಿಂಗ್ ಮಾಡಲು ಬಯಸಿದ್ದ ನಟ..!

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.