ಮೂರನೇ ವಯಸ್ಸಿಗೆ ಮರೆಯಾದ ತಂದೆ, ಮದುವೆಯಾದ ಹದಿನೈದನೇ ದಿನಕ್ಕೆ ಬಿಟ್ಟುಹೋದ ಗಂಡ..! ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗ ತೊರೆದ ಖ್ಯಾತ ನಟಿ, ಇಂದಿಗೂ ಒಂಟಿ!

actress life: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ನಟಿಯಾಗಿದ್ದರೂ ಕೇವಲ 26ನೇ ವಯಸ್ಸಿನಲ್ಲಿ ಸಿನಿಮಾದಿಂದ ನಿವೃತ್ತರಾದ ಪ್ರಸಿದ್ಧ ನಟಿ ಇಂದಿಗೂ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ತಂದೆಯ ಪ್ರೀತಿ ಇಲ್ಲದೆ ಬೆಳೆದ ಬಾಲ್ಯ, ಗಂಡನಿಂದ ಕೇವಲ 15 ದಿನಗಳಲ್ಲೇ ಪ್ರತ್ಯೇಕವಾದ ವೈವಾಹಿಕ ಜೀವನ, ತಾಯಿಯ ಅಕಾಲಿಕ ಮರಣ—ಇವೆಲ್ಲಾ ಅವಳ ಬದುಕಿನ ಹಿಂದೆ ಇರುವ ನೋವಿನ ಅಧ್ಯಾಯಗಳಾಗಿವೆ.
 
ಮೂರನೇ ವಯಸ್ಸಿಗೆ ಮರೆಯಾದ ತಂದೆ, ಮದುವೆಯಾದ ಹದಿನೈದನೇ ದಿನಕ್ಕೆ ಬಿಟ್ಟುಹೋದ ಗಂಡ..! ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗ ತೊರೆದ ಖ್ಯಾತ ನಟಿ, ಇಂದಿಗೂ ಒಂಟಿ!
Source: Bureau

About the Author