ಅಜಿತ್ ಎದೆಯ ಮೇಲಿದೆ ಅತ್ಯಂತ ಶಕ್ತಿವಂತ ದೇವಿಯ ಟ್ಯಾಟೂ! ಭೀಕರ ಅಪಘಾತದಲ್ಲಿಯೂ ಕಾಪಾಡಿದ್ದು ಇದೇ ತಾಯಿ

Ajithkumar Tattoo : ನಟ ಅಜಿತ್ ಕುಮಾರ್ ಅವರ ಬಲ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಆ ಚಿತ್ರದಲ್ಲಿನ ದೇವತೆ ಯಾರು.. ಆ ಅಮ್ಮನವರ ಶಕ್ತಿ ಎಂತಹದ್ದು ಎನ್ನುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗುತ್ತಿದೆ.. ಈ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ..

ಅಜಿತ್ ಎದೆಯ ಮೇಲಿದೆ ಅತ್ಯಂತ ಶಕ್ತಿವಂತ ದೇವಿಯ ಟ್ಯಾಟೂ! ಭೀಕರ ಅಪಘಾತದಲ್ಲಿಯೂ ಕಾಪಾಡಿದ್ದು ಇದೇ ತಾಯಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More