ಶೂಟಿಂಗ್‌ ವೇಳೆ ಕಟ್ಟಡದಿಂದ ಬಿದ್ದು 37 ವರ್ಷದ ನಟನ ಸಾವು.! ಚಿತ್ರರಂಗದಲ್ಲಿ ಶೋಕ

Actor Death : 37 ವರ್ಷದ ನಟ ಕಟ್ಟಡದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಸುದ್ದಿ ಬೆಳಕಿಗೆ ಬಂದಿದೆ. ಇದು ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಯಾರು ಆ ನಟ..? ಅಸಲಿಗೆ ಆಗಿದ್ದಾರೂ ಏನು?

ಶೂಟಿಂಗ್‌ ವೇಳೆ ಕಟ್ಟಡದಿಂದ ಬಿದ್ದು 37 ವರ್ಷದ ನಟನ ಸಾವು.! ಚಿತ್ರರಂಗದಲ್ಲಿ ಶೋಕ
Source: Bureau